ಗಿಲ್ಲಿ ಆಡಿದ ಮಾತಿಗೆ ಕಣ್ಣೀರು ಹಾಕಿದ ಅಶ್ವಿನಿ: ಗಿಲ್ಲಿ ಹೇಳಿದ ಮಾತೇನು?
Bigg Boss Kannada: ಬಿಗ್ಬಾಸ್ ಕನ್ನಡ ಸೀಸನ್ 12 ಆರಂಭವಾದಾಗಿನಿಂದಲೂ ಗಿಲ್ಲಿ ಮತ್ತು ಅಶ್ವಿನಿ ನಡುವೆ ಹೊಂದಾಣಿಕೆಯೇ ಇಲ್ಲ. ಗಿಲ್ಲಿಯ ಮಾತಿಗೆ ಅಶ್ವಿನಿ ಎದುರಾಡುವುದು, ಅಶ್ವಿನಿ ಮಾತಿಗೆ ಗಿಲ್ಲಿ ಎದುರಾಡುವುದು ಬಿಗ್ಬಾಸ್ ಮನೆಯಲ್ಲಿ ನಡೆಯುತ್ತಲೇ ಇದೆ. ಈ ವಾರವಂತೂ ಅದು ಇನ್ನೊಂದು ಹಂತಕ್ಕೆ ಹೋಗಿದೆ. ಅಶ್ವಿನಿ ಆಡಿದ ಪ್ರತಿ ಮಾತಿಗೆ ಗಿಲ್ಲಿ ಟಾಂಗ್ ಕೊಟ್ಟಿದ್ದಾನೆ. ಇದೀಗ ಗಿಲ್ಲಿಯ ಮಾತಿನ ಚಾಟಿಗೆ ಕಂಗಾಲಾಗಿ ಅಶ್ವಿನಿ ಕಣ್ಣೀರು ಹಾಕಿದ್ದಾರೆ
ಬಿಗ್ಬಾಸ್ ಕನ್ನಡ ಸೀಸನ್ 12 (Bigg Boss) ಆರಂಭವಾದಾಗಿನಿಂದಲೂ ಗಿಲ್ಲಿ ಮತ್ತು ಅಶ್ವಿನಿ ನಡುವೆ ಹೊಂದಾಣಿಕೆಯೇ ಇಲ್ಲ. ಪರಸ್ಪರರು ಕಾಲೆಳೆದುಕೊಳ್ಳುವುದು, ಜಗಳ ಮಾಡುವುದು ಮಾಡುತ್ತಲೇ ಇದ್ದಾರೆ. ಗಿಲ್ಲಿಯ ಮಾತಿಗೆ ಅಶ್ವಿನಿ ಎದುರಾಡುವುದು, ಅಶ್ವಿನಿ ಮಾತಿಗೆ ಗಿಲ್ಲಿ ಎದುರಾಡುವುದು ಬಿಗ್ಬಾಸ್ ಮನೆಯಲ್ಲಿ ನಡೆಯುತ್ತಲೇ ಇದೆ. ಈ ವಾರವಂತೂ ಅದು ಇನ್ನೊಂದು ಹಂತಕ್ಕೆ ಹೋಗಿದೆ. ಅಶ್ವಿನಿ ಆಡಿದ ಪ್ರತಿ ಮಾತಿಗೆ ಗಿಲ್ಲಿ ಟಾಂಗ್ ಕೊಟ್ಟಿದ್ದಾನೆ. ಇದೀಗ ಗಿಲ್ಲಿಯ ಮಾತಿನ ಚಾಟಿಗೆ ಕಂಗಾಲಾಗಿ ಅಶ್ವಿನಿ ಕಣ್ಣೀರು ಹಾಕಿದ್ದಾರೆ, ಇಲ್ಲಿದೆ ನೋಡಿ ವಿಡಿಯೋ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos

