ತಂಟೆಗೆ ಬಂದ ಧ್ರುವಂತ್ ಮೇಲೆ ಜಂಟಿಯಾಗಿ ಹರಿಹಾಯ್ದ ಗಿಲ್ಲಿ-ಕಾವ್ಯಾ
Bigg Boss Kannada: ಕೆಲ ಸ್ಪರ್ಧಿಗಳಿಗೆ ಗಿಲ್ಲಿ ನಟ ಮತ್ತು ಕಾವ್ಯಾ ಅವರ ಗೆಳೆತನದ ಬಗ್ಗೆ ಅಸೂಯೆ ಮೂಡಿದಂತಿದೆ. ಇದೀಗ ಮನೆಯಲ್ಲಿ ಉತ್ತಮ, ಕಳಪೆ ಆಯ್ಕೆ ಪ್ರಕ್ರಿಯೆ ನಡೆಯುವಾಗ ಧ್ರುವಂತ್ ಗಿಲ್ಲಿಗೆ ಕಳಪೆ ಕೊಟ್ಟು ಅದಕ್ಕೆ ಕಾವ್ಯಾರನ್ನು ಕಾರಣವಾಗಿ ನೀಡಿದಾಗ ಕಾವ್ಯಾ ಕೆರಳಿದ್ದಾಳೆ, ಗಿಲ್ಲಿ ಸಹ ತನ್ನ ಎಂದಿನ ತಮಾಷೆ ಪ್ರವೃತ್ತಿ ಬಿಟ್ಟು ಧ್ರುವಂತ್ ಮೇಲೆ ಆವಾಜ್ ಹಾಕಿದ್ದಾರೆ.
ಬಿಗ್ಬಾಸ್ (Bigg Boss) ಮನೆಯಲ್ಲಿ ಹೆಚ್ಚು ಗಮನ ಸೆಳೆಯುತ್ತಿರುವುದೆಂದರೆ ಗಿಲ್ಲಿ ನಟ ಮತ್ತು ಕಾವ್ಯಾ. ಇಬ್ಬರು ಜೋಡಿ ಪ್ರೇಕ್ಷಕರಿಗೆ ಇಷ್ಟವಾಗಿದೆ. ಇಬ್ಬರು ಒಳ್ಳೆಯ ಗೆಳೆಯರಾಗಿದ್ದಾರೆ. ಆದರೆ ಆಗಾಗ್ಗೆ ಗಿಲ್ಲಿ ನಟ, ಕಾವ್ಯಾ ಕಾಲೆಳೆಯುತ್ತಿರುತ್ತಾರೆ. ಆದರೆ ಇತರೆ ಕೆಲ ಸ್ಪರ್ಧಿಗಳಿಗೆ ಇವರ ಗೆಳೆತನದ ಬಗ್ಗೆ ಅಸೂಯೆ ಮೂಡಿದಂತಿದೆ. ಇದೀಗ ಮನೆಯಲ್ಲಿ ಉತ್ತಮ, ಕಳಪೆ ಆಯ್ಕೆ ಪ್ರಕ್ರಿಯೆ ನಡೆಯುವಾಗ ಧ್ರುವಂತ್ ಗಿಲ್ಲಿಗೆ ಕಳಪೆ ಕೊಟ್ಟು ಅದಕ್ಕೆ ಕಾವ್ಯಾರನ್ನು ಕಾರಣವಾಗಿ ನೀಡಿದಾಗ ಕಾವ್ಯಾ ಕೆರಳಿದ್ದಾಳೆ, ಗಿಲ್ಲಿ ಸಹ ತನ್ನ ಎಂದಿನ ತಮಾಷೆ ಪ್ರವೃತ್ತಿ ಬಿಟ್ಟು ಧ್ರುವಂತ್ ಮೇಲೆ ಆವಾಜ್ ಹಾಕಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos

