ಬಿಗ್ ಬಾಸ್ನಲ್ಲಿ ಮಸಿ ಬಳಿಯೋ ಟಾಸ್ಕ್; ಮತ್ತದೇ ಕಿರುಚಾಟ, ಕಿತ್ತಾಟ
ಬಿಗ್ ಬಾಸ್ ಎರಡನೇ ವಾರಕ್ಕೆ ಎಂಟ್ರಿ ಆಗಿದೆ. ತಪ್ಪುಗಳನ್ನು ಹೇಳಿ ಮಸಿ ಬಳಿಯೋ ಚಟುವಟಿಕೆ ಇತ್ತು. ಇಲ್ಲಿಯೇ ನಾಮಿನೇಷನ್ ಪ್ರಕ್ರಿಯೆ ಕೂಡ ನಡೆದಿದೆ ಎನ್ನಲಾಗಿದೆ. ಈ ವಿಚಾರದಲ್ಲಿ ದೊಡ್ಮನೆಯಲ್ಲಿ ಜೋರಾದ ಜಗಳವೇ ನಡೆದಿದೆ.
ಬಿಗ್ ಬಾಸ್ನಲ್ಲಿ ಮಸಿ ಬಳಿಯೋ ಟಾಸ್ಕ್; ಮತ್ತದೇ ಕಿರುಚಾಟ, ಕಿತ್ತಾಟ‘ಬಿಗ್ ಬಾಸ್ ಕನ್ನಡ ಸೀಸನ್ 11’ ಆರಂಭ ಆದಾಗಿನಿಂದಲೂ ಕಿತ್ತಾಟ, ಕಿರುಚಾಟ ಜೋರಾಗಿದೆ. ಈಗ ಈ ಬಿಗ್ ಬಾಸ್ ಎರಡನೇ ವಾರಕ್ಕೆ ಎಂಟ್ರಿ ಆಗಿದೆ. ತಪ್ಪುಗಳನ್ನು ಹೇಳಿ ಮಸಿ ಬಳಿಯೋ ಚಟುವಟಿಕೆ ಇತ್ತು. ಇಲ್ಲಿಯೇ ನಾಮಿನೇಷನ್ ಪ್ರಕ್ರಿಯೆ ಕೂಡ ನಡೆದಿದೆ ಎನ್ನಲಾಗಿದೆ. ಈ ವಿಚಾರದಲ್ಲಿ ದೊಡ್ಮನೆಯಲ್ಲಿ ಜೋರಾದ ಜಗಳವೇ ನಡೆದಿದೆ. ಈ ಸಂಬಂಧ ಪ್ರೋಮೋ ರಿಲೀಸ್ ಮಾಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos