ಬಿಗ್ಬಾಸ್ ಮನೆಯಲ್ಲಿ ಶಾಕಿಂಗ್ ಎಲಿಮಿನೇಷನ್: ಕಣ್ಣೀರು ಹಾಕಿದ ಅಶ್ವಿನಿ
Bigg Boss Kannada 12: ನಾಮಿನೇಟ್ ಆದವರಲ್ಲಿ ರಘು, ಸುಧಿ, ಜಾನ್ವಿ ಮತ್ತು ರಿಶಾ ಇಷ್ಟು ಜನ ಅಂತಿಮವಾಗಿ ಉಳಿದುಕೊಂಡಿದ್ದಾರೆ. ಭಾನುವಾರದ ಎಪಿಸೋಡ್ನಲ್ಲಿ ಈ ನಾಲ್ವರಲ್ಲಿ ಒಬ್ಬರು ಮನೆಯಿಂದ ಹೊರಗೆ ಹೋಗಲಿದ್ದಾರೆ. ಈ ಬಾರಿ ಎಲಿಮಿನೇಷನ್ ಅನ್ನು ಭಿನ್ನವಾಗಿ ಆಯೋಜಿಸಲಾಗಿದೆ. ನಾಲ್ಕು ಮಂದಿ ಕಣ್ಣಿಗೆ ಬಟ್ಟೆ ಕಟ್ಟಿ, ಸೂಟ್ಕೇಸ್ಗಳನ್ನು ಕೊಟ್ಟು, ಬಿಗ್ಬಾಸ್ ಗೇಟ್ ಬಳಿ ನಿಲ್ಲಿಸಿ ಬಾಗಿಲು ಹಾಕಲಾಗಿದೆ. ಮತ್ತೆ ಬಾಗಿಲು ತೆರೆದಾಗ ನಾಲ್ವರಲ್ಲಿ ಒಬ್ಬರು ಕಾಣೆ ಆಗಿದ್ದಾರೆ.
ಬಿಗ್ಬಾಸ್ (Bigg Boss) ಮನೆಯಲ್ಲಿ ಇಂದು ಎಲಿಮಿನೇಷನ್ ಡೇ. ಈ ವಾರ ಹಲವರು ನಾಮಿನೇಟ್ ಆಗಿದ್ದರು. ಅವರಲ್ಲಿ ಅಂತಿಮವಾಗಿ ರಘು, ಸುಧಿ, ಜಾನ್ವಿ ಮತ್ತು ರಿಶಾ ಇಷ್ಟು ಜನ ಅಂತಿಮವಾಗಿ ಉಳಿದುಕೊಂಡಿದ್ದಾರೆ. ಭಾನುವಾರದ ಎಪಿಸೋಡ್ನಲ್ಲಿ ಈ ನಾಲ್ವರಲ್ಲಿ ಒಬ್ಬರು ಮನೆಯಿಂದ ಹೊರಗೆ ಹೋಗಲಿದ್ದಾರೆ. ಈ ಬಾರಿ ಎಲಿಮಿನೇಷನ್ ಅನ್ನು ಭಿನ್ನವಾಗಿ ಆಯೋಜಿಸಲಾಗಿದೆ. ನಾಲ್ಕು ಮಂದಿ ಕಣ್ಣಿಗೆ ಬಟ್ಟೆ ಕಟ್ಟಿ, ಸೂಟ್ಕೇಸ್ಗಳನ್ನು ಕೊಟ್ಟು, ಬಿಗ್ಬಾಸ್ ಗೇಟ್ ಬಳಿ ನಿಲ್ಲಿಸಿ ಬಾಗಿಲು ಹಾಕಲಾಗಿದೆ. ಮತ್ತೆ ಬಾಗಿಲು ತೆರೆದಾಗ ನಾಲ್ವರಲ್ಲಿ ಒಬ್ಬರು ಕಾಣೆ ಆಗಿದ್ದಾರೆ. ಈ ಸಡನ್ ಎಲಿಮಿನೇಷನ್ ನೋಡಿ ಅಶ್ವಿನಿ ಗೌಡ ಕಣ್ಣೀರು ಹಾಕಿದ್ದಾರೆ. ಆದರೆ ಎಲಿಮಿನೇಟ್ ಆದವರು ಯಾರೆಂದು ತಿಳಿಯಲು ಇಂದಿನ ಎಪಿಸೋಡ್ ನೋಡಬೇಕಿದೆ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos
ಸ್ಕೈ ಗೋಲ್ಡ್ ಅಂಡ್ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್ನಲ್ಲಿ ಚಿನ್ನದಂಗಡಿ ದರೋಡೆ
ಮನ್ ಕಿ ಬಾತ್ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ

