ಮಾಳು ಮಾತಿನಿಂದ ರಾಶಿಕಾ ಕಣ್ಣೀರು: ಸೂರಜ್ ಹೇಳಿದ್ದೇನು?
Bigg Boss Kannada: ಬಿಗ್ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆದ ಬಳಿಕ ಮಾಳು ಅವರು ಮನೆಯ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಕೊಳ್ಳುತ್ತಿದ್ದಾರೆ. ಇದೀಗ ಮಾಳು ಅವರು ರಾಶಿಕಾ ಅವರ ಮೇಲೆ ಕಸ ಹಾಕಿದ್ದಾರೆ, ಧ್ರುವಂತ್ ಅವರ ಮೇಲೆ ಸಗಣಿ ನೀರು ಸುರಿದಿದ್ದಾರೆ. ರಾಶಿಕಾ ವ್ಯಕ್ತಿತ್ವದ ಬಗ್ಗೆ ಮಾಳು ಅವರು ಆಡಿರುವ ಮಾತುಗಳಿಂದ ರಾಶಿಕಾ ಘಾಸಿಗೊಂಡಿದ್ದು, ಕಣ್ಣೀರು ಹಾಕಿದ್ದಾರೆ. ರಾಶಿಕಾ ಅವರನ್ನು ಅವರ ಆಪ್ತ ಗೆಳೆಯ ಸೂರಜ್ ಸಮಾಧಾನ ಪಡಿಸಿದ್ದಾರೆ.
ಬಿಗ್ಬಾಸ್ (Bigg Boss) ಮನೆಯಲ್ಲಿ ಕ್ಯಾಪ್ಟನ್ ಆದ ಬಳಿಕ ಮಾಳು ಅವರು ಮನೆಯ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಕೊಳ್ಳುತ್ತಿದ್ದಾರೆ. ಇದೀಗ ಮಾಳು ಅವರು ರಾಶಿಕಾ ಅವರ ಮೇಲೆ ಕಸ ಹಾಕಿದ್ದಾರೆ, ಧ್ರುವಂತ್ ಅವರ ಮೇಲೆ ಸಗಣಿ ನೀರು ಸುರಿದಿದ್ದಾರೆ. ರಾಶಿಕಾ ವ್ಯಕ್ತಿತ್ವದ ಬಗ್ಗೆ ಮಾಳು ಅವರು ಆಡಿರುವ ಮಾತುಗಳಿಂದ ರಾಶಿಕಾ ಘಾಸಿಗೊಂಡಿದ್ದು, ಕಣ್ಣೀರು ಹಾಕಿದ್ದಾರೆ. ರಾಶಿಕಾ ಅವರನ್ನು ಅವರ ಆಪ್ತ ಗೆಳೆಯ ಸೂರಜ್ ಸಮಾಧಾನ ಪಡಿಸಿದ್ದಾರೆ. ಇತ್ತ ಮಾಳು ಸಹ ರಾಶಿಕಾ ವಿಷಯವಾಗಿ ಸಹ ಸ್ಪರ್ಧಿಯೊಟ್ಟಿಗೆ ಮಾತನಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

