ಬಿಗ್ಬಾಸ್ ಕೇವಲ ಶೋ ಅಲ್ಲ, ಆರದ ಜ್ಯೋತಿ, ಎಂದೂ ನಿಲ್ಲುವುದಿಲ್ಲ: ಸುದೀಪ್
Bigg Boss Kannada season 12: ಬಿಗ್ಬಾಸ್ ಕನ್ನಡ ಸೀಸನ್ 12 ರಿಯಾಲಿಟಿ ಶೋಗೆ ಕೆಲ ದಿನಗಳ ಹಿಂದೆ ಸಣ್ಣ ಅಡೆ-ತಡೆ ಉಂಟಾಗಿತ್ತು. ಮಾಲಿನ್ಯ ನಿಯಂತ್ರಣ ಇಲಾಖೆ ಅಧಿಕಾರಿಗಳು, ಬಿಗ್ಬಾಸ್ ಸೆಟ್ ನಿರುವ ಜಾಲಿವುಡ್ಗೆ ಬೀಗ ಹಾಕಿದ್ದರು. ಸ್ಪರ್ಧಿಗಳನ್ನೆಲ್ಲ ತುರ್ತಾಗಿ ಬಿಗ್ಬಾಸ್ ಮನೆಯಿಂದ ಹೊರಗೆ ಕಳಿಸಲಾಗಿತ್ತು. ಎಲ್ಲರನ್ನೂ ಈಗಲ್ಟನ್ ರೆಸಾರ್ಟ್ನಲ್ಲಿ ಇರಿಸಲಾಗಿತ್ತು. ಆ ಬಳಿಕ ನಟ ಸುದೀಪ್ ಸೇರಿದಂತೆ ಹಲವು ಸತತ ಪ್ರಯತ್ನದಿಂದ ಮತ್ತೆ ಬಿಗ್ಬಾಸ್ ಓಪನ್ ಆಗಿದೆ. 24 ಗಂಟೆಗಳ ಅಂತರದಲ್ಲಿಯೇ ಸ್ಪರ್ಧಿಗಳೆಲ್ಲ ಬಿಗ್ಬಾಸ್ ಮನೆಗೆ ಮರಳಿದರು.
ಬಿಗ್ಬಾಸ್ ಕನ್ನಡ ಸೀಸನ್ 12 ರಿಯಾಲಿಟಿ ಶೋಗೆ ಕೆಲ ದಿನಗಳ ಹಿಂದೆ ಸಣ್ಣ ಅಡೆ-ತಡೆ ಉಂಟಾಗಿತ್ತು. ಮಾಲಿನ್ಯ ನಿಯಂತ್ರಣ ಇಲಾಖೆ ಅಧಿಕಾರಿಗಳು, ಬಿಗ್ಬಾಸ್ ಸೆಟ್ ನಿರುವ ಜಾಲಿವುಡ್ಗೆ ಬೀಗ ಹಾಕಿದ್ದರು. ಸ್ಪರ್ಧಿಗಳನ್ನೆಲ್ಲ ತುರ್ತಾಗಿ ಬಿಗ್ಬಾಸ್ ಮನೆಯಿಂದ ಹೊರಗೆ ಕಳಿಸಲಾಗಿತ್ತು. ಎಲ್ಲರನ್ನೂ ಈಗಲ್ಟನ್ ರೆಸಾರ್ಟ್ನಲ್ಲಿ ಇರಿಸಲಾಗಿತ್ತು. ಆ ಬಳಿಕ ನಟ ಸುದೀಪ್ ಸೇರಿದಂತೆ ಹಲವು ಸತತ ಪ್ರಯತ್ನದಿಂದ ಮತ್ತೆ ಬಿಗ್ಬಾಸ್ ಓಪನ್ ಆಗಿದೆ. 24 ಗಂಟೆಗಳ ಅಂತರದಲ್ಲಿಯೇ ಸ್ಪರ್ಧಿಗಳೆಲ್ಲ ಬಿಗ್ಬಾಸ್ ಮನೆಗೆ ಮರಳಿದರು. ಆ ಘಟನೆ ನಡೆದ ಬಳಿಕ ಮೊದಲ ಬಾರಿಗೆ ಸುದೀಪ್ ಅವರು ವಾರದ ಪಂಚಾಯಿತಿಗೆ ಬಂದಿದ್ದು, ಬಿಗ್ಬಾಸ್ ಶೋ ಬಗ್ಗೆ ಮಾತನಾಡಿದ್ದಾರೆ. ಏನದು? ವಿಡಿಯೋ ನೋಡಿ….
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Oct 11, 2025 02:36 PM
