ಮತ್ತೆ ತಲೆ ಓಡಿಸಿದ ಯಶಸ್, ಗೊಂದಲದಲ್ಲಿ ಮನೆ ಮಂದಿ: ವಿಡಿಯೋ
ಮನೆಯ ಇತರೆ ಸದಸ್ಯರಿಗೆ ಹೋಲಿಸಿದರೆ ತುಸು ಮುಂದಾಲೋಚನೆ ಮಾಡುತ್ತಾರೆ. ಇದೀಗ ನಡೆದಿರುವ ಟಾಸ್ಕ್ನಲ್ಲೂ ಹೀಗೆ ಮಾಡಿದ್ದಾರೆ. ಕನ್ನಡಿ ಮೇಲೆ ಪ್ರಶಾಂತ್ ಹೆಸರನ್ನು ಯಾರು ಬರೆದಿದ್ದೆಂದು ಮನೆಯವರೆಲ್ಲ ಹುಡುಕುತ್ತಿದ್ದಾರೆ. ಹೆಸರು ಬರೆದಿರುವ ಯಶಸ್, ಮನೆ ಮಂದಿಗೆಲ್ಲ ದಿಕ್ಕು ತಪ್ಪಿಸಿದ್ದಾರೆ. ಮನೆ ಮಂದಿ ಯಶಸ್ ಬಿಟ್ಟು ಬೇರೆಯವರ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ವಿಡಿಯೋ ನೋಡಿ...
ಬಿಗ್ಬಾಸ್ ಮನೆಯಲ್ಲಿ ಯಶಸ್ನ ಚೆನ್ನಾಗಿ ಆಡುತ್ತಿದ್ದಾರೆ. ಅದರಲ್ಲೂ ಬುದ್ಧಿ ಉಪಯೋಗಿಸಿ ಆಡುವ ಆಟಗಳಲ್ಲಿ ಯಶಸ್ ಒಳ್ಳೆ ಪ್ರದರ್ಶನ ನೀಡುತ್ತಿದ್ದಾರೆ. ಮನೆಯ ಇತರೆ ಸದಸ್ಯರಿಗೆ ಹೋಲಿಸಿದರೆ ತುಸು ಮುಂದಾಲೋಚನೆ ಮಾಡುತ್ತಾರೆ. ಇದೀಗ ನಡೆದಿರುವ ಟಾಸ್ಕ್ನಲ್ಲೂ ಹೀಗೆ ಮಾಡಿದ್ದಾರೆ. ಕನ್ನಡಿ ಮೇಲೆ ಪ್ರಶಾಂತ್ ಹೆಸರನ್ನು ಯಾರು ಬರೆದಿದ್ದೆಂದು ಮನೆಯವರೆಲ್ಲ ಹುಡುಕುತ್ತಿದ್ದಾರೆ. ಹೆಸರು ಬರೆದಿರುವ ಯಶಸ್, ಮನೆ ಮಂದಿಗೆಲ್ಲ ದಿಕ್ಕು ತಪ್ಪಿಸಿದ್ದಾರೆ. ಮನೆ ಮಂದಿ ಯಶಸ್ ಬಿಟ್ಟು ಬೇರೆಯವರ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
