ಬಿಗ್ ಬಾಸ್ ಮನೆಯಲ್ಲಿ ಚಿನ್ನದ ಗಣಿ ಟಾಸ್ಕ್​; ವೀಕ್ಷಕರಿಗೆ ನೆನಪಾಯ್ತು ‘ಕೆಜಿಎಫ್’ ಸಿನಿಮಾ

Edited By:

Updated on: Oct 11, 2022 | 3:07 PM

. ಪ್ರತಿ ಸ್ಪರ್ಧಿಗಳು ಚಿನ್ನದ ಗಣಿ ಮಾದರಿಯ ಜಾಗದಿಂದ ಚಿನ್ನವನ್ನು ತೆಗೆಯಬೇಕು. ಕ್ಯಾಪ್ಟನ್ಸಿಗಾಗಿ ಈ ಟಾಸ್ಕ್ ನಡೆಯುತ್ತಿದೆ. ಸ್ಪರ್ಧಿಗಳ ಮಧ್ಯೆ ಟಫ್ ಕಾಂಪಿಟೇಷನ್ ನಡೆಯುತ್ತಿದೆ.

‘ಕೆಜಿಎಫ್’ (KGF Movie) ಸಿನಿಮಾದಲ್ಲಿ ಚಿನ್ನದ ಗಣಿ ಹೈಲೈಟ್ ಆಗಿತ್ತು. ಈಗ ‘ಬಿಗ್ ಬಾಸ್’ (Bigg Boss) ಮನೆಯಲ್ಲಿ ಇದೇ ಮಾದರಿಯ ಟಾಸ್ಕ್ ನೀಡಲಾಗಿದೆ. ಪ್ರತಿ ಸ್ಪರ್ಧಿಗಳು ಚಿನ್ನದ ಗಣಿ ಮಾದರಿಯ ಜಾಗದಿಂದ ಚಿನ್ನವನ್ನು ತೆಗೆಯಬೇಕು. ಕ್ಯಾಪ್ಟನ್ಸಿಗಾಗಿ ಈ ಟಾಸ್ಕ್ ನಡೆಯುತ್ತಿದೆ. ಸ್ಪರ್ಧಿಗಳ ಮಧ್ಯೆ ಟಫ್ ಕಾಂಪಿಟೇಷನ್ ನಡೆಯುತ್ತಿದೆ.