ಕಳಪೆ ಕೊಟ್ಟರೆ ಸ್ವೀಕರಿಸದೆ ಎದ್ದು ಹೋದ ಸೌಂದರ್ಯಾ ಶೆಟ್ಟಿ: ವಿಡಿಯೋ

ಕಳಪೆ ಕೊಟ್ಟರೆ ಸ್ವೀಕರಿಸದೆ ಎದ್ದು ಹೋದ ಸೌಂದರ್ಯಾ ಶೆಟ್ಟಿ: ವಿಡಿಯೋ

Updated on: Nov 27, 2026 | 9:13 PM

ಕಳೆದ ವಾರ ಸೌಂದರ್ಯಾ, ಆಸಿಯಾ ಮತ್ತು ಗಾನವಿ ಮೂವರಿಗೂ ಕಳಪೆ ಕೊಟ್ಟು ಜೈಲಿಗೆ ಹಾಕಲಾಗಿತ್ತು. ಈ ವಾರ ಸೌಂದರ್ಯಾ ಶೆಟ್ಟಿಗೆ ಹಲವರು ಕಳಪೆ ಕೊಟ್ಟಿದ್ದಾರೆ. ಇದರಿಂದ ಸಿಟ್ಟಾದ ಸೌಂದರ್ಯಾ ಶೆಟ್ಟಿ ಹಾಲ್​​ನಿಂದಲೇ ಎದ್ದು ಹೋಗಿದ್ದಾರೆ. ಮಾತ್ರವಲ್ಲದೆ ಬಾತ್​​ರೂಂಗೆ ಹೋಗಿ ಕಣ್ಣೀರು ಹಾಕಿದ್ದಾರೆ. ಸೌಂದರ್ಯಾ ಅವರ ಈ ಪ್ರತಿಕ್ರಿಯೆಯನ್ನು ಜಗದೀಶ್, ಗಗನ್ ಸೇರಿದಂತೆ ಹಲವರು ಖಂಡಿಸಿದ್ದಾರೆ. ವಿಡಿಯೋ ನೋಡಿ...

ಪ್ರತಿಯೊಬ್ಬ ಬಿಗ್​​ಬಾಸ್ ಸ್ಪರ್ಧಿಯ ಆಯಾ ವಾರದ ಪ್ರದರ್ಶನವನ್ನು ಆಧರಿಸಿ ಉತ್ತಮ ಮತ್ತು ಕಳಪೆ ನೀಡಲಾಗುತ್ತದೆ. ಕಳಪೆ ಪಡೆದವರು ಒಂದು ರಾತ್ರಿ ಜೈಲಿನಲ್ಲಿ ಸಮಯ ಕಳೆಯಬೇಕಿರುತ್ತದೆ. ಕಳೆದ ವಾರ ಸೌಂದರ್ಯಾ, ಆಸಿಯಾ ಮತ್ತು ಗಾನವಿ ಮೂವರಿಗೂ ಕಳಪೆ ಕೊಟ್ಟು ಜೈಲಿಗೆ ಹಾಕಲಾಗಿತ್ತು. ಈ ವಾರ ಸೌಂದರ್ಯಾ ಶೆಟ್ಟಿಗೆ ಹಲವರು ಕಳಪೆ ಕೊಟ್ಟಿದ್ದಾರೆ. ಇದರಿಂದ ಸಿಟ್ಟಾದ ಸೌಂದರ್ಯಾ ಶೆಟ್ಟಿ ಹಾಲ್​​ನಿಂದಲೇ ಎದ್ದು ಹೋಗಿದ್ದಾರೆ. ಮಾತ್ರವಲ್ಲದೆ ಬಾತ್​​ರೂಂಗೆ ಹೋಗಿ ಕಣ್ಣೀರು ಹಾಕಿದ್ದಾರೆ. ಸೌಂದರ್ಯಾ ಅವರ ಈ ಪ್ರತಿಕ್ರಿಯೆಯನ್ನು ಜಗದೀಶ್, ಗಗನ್ ಸೇರಿದಂತೆ ಹಲವರು ಖಂಡಿಸಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More