ಗಾನವಿ ಬುಸ್ ಅಂದ್ರೆ ಭಯ ಬೀಳ್ತಾರಾ ತಾಂಡವ್ ರಾಮ್?
ಬಿಗ್ ಬಾಸ್ ಮನೆಯಲ್ಲಿ ಗಾನವಿ ಹಾಗೂ ತಾಂಡವ್ ನಡುವಿನ ಫನ್ ರೂಪದ ಮಾತಿನ ಚಕಮಕಿಯ ಫನ್ ಪ್ರೋಮೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಬ್ಬರ ನಡುವಿನ ಈ ಸ್ವಾರಸ್ಯಕರ ಮಾತುಕತೆಯು ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಗಾನವಿ ಕಂಡರೆ ತಾಂಡವ್ ಬುಸ್ ಗುಡ್ತಾರಾ ಎಂದು ಕೇಳಲಾಗಿದೆ
‘ಬಿಗ್ ಬಾಸ್’ ಮನೆಯಲ್ಲಿ ಯಾರು ಯಾವಾಗ ಒಂದಾಗ್ತಾರೆ, ಯಾವಾಗ ದೂರ ಆಗ್ತಾರೆ ಎಂದು ಹೇಳೋದು ಅಸಾಧ್ಯ. ಬಿಗ್ ಬಾಸ್ ಮನೆಯಲ್ಲಿ ತಾಂಡವ್ ಹಾಗೂ ಗಾನವಿ ಫನ್ ವಿಡಿಯೋ ವೈರಲ್ ಆಗಿದೆ. ಗಾನವಿ ಬುಸ್ ಗುಟ್ರೆ ತಾಂಡವ್ ಭಯ ಬೀಳ್ತಾರಾ ಎಂದು ಪ್ರಶ್ನೆ ಬರುವ ರೀತಿಯಲ್ಲಿ ಪ್ರೋಮೋನ ಹಂಚಿಕೊಳ್ಳಲಾಗಿದೆ. ಸದ್ಯ ಬಿಗ್ ಬಾಸ್ ಮನೆಗೆ ಮಂಜು ಅವರ ಆಗಮನ ಆಗಿದ್ದು, ಸಾಕಷ್ಟು ಫನ್ ಮೂಡಿದೆ. ಮುಂದೆ ಯಾವ ರೀತಿಯಲ್ಲಿ ಆಟ ಸಾಗುತ್ತದೆ ಎಂಬ ಕುತೂಹಲ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos
ರಾಜ್ ಸಂಬಂಧಿ ಮನೆಯಲ್ಲಿ ಸ್ಫೋಟ: ಸ್ಥಳ ಮಹಜರು ವೇಳೆ ಹೈಡ್ರಾಮಾ
ಬರ ಪರಿಹಾರದಲ್ಲಿ ವ್ಯತ್ಯಾಸ: ಆಕ್ರೋಶ; ಸರ್ಕಾರಕ್ಕೆ ಚೆಕ್ ಬರೆದ ಅನ್ನದಾತರು
ರೈಲಿನಡಿ ಬಿದ್ದು ಸಾಯುತ್ತಿದ್ದ ಮಹಿಳೆಯ ಜೀವ ಕಾಪಾಡಿದ ಆರ್ಪಿಎಫ್ ಸಿಬ್ಬಂದಿ
ದರ್ಶನ್ ಜೈಲಿನಿಂದ ಬಿಡುಗಡೆಯಾಗಲಿ ಎಂದು ಹಾಸನಾಂಬೆಗೆ ಹರಕೆ ಹೊತ್ತ ಅಭಿಮಾನಿ

