‘ಯುದ್ಧದಲ್ಲಿ ನಿಂತಿದ್ದೇನೆ, ಹನುಮಂತ ಗೆದ್ದಿದ್ದು ಬೇಸರ ಇಲ್ಲ’: ತ್ರಿವಿಕ್ರಂ ಫಸ್ಟ್ ರಿಯಾಕ್ಷನ್
ತ್ರಿವಿಕ್ರಂ ಅವರು ಬಿಗ್ ಬಾಸ್ನಲ್ಲಿ 2 ಕೋಟಿ ವೋಟ್ ಪಡೆದಿದ್ದಾರೆ. ಈ ಮೂಲಕ ಅವರು ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಆದರೆ, ಅವರನ್ನು ಹಿಂದಿಕ್ಕಿ ಹನುಮಂತ ಅವರು ಗೆದ್ದಿದ್ದಾರೆ. ಅಷ್ಟಕ್ಕೂ ತ್ರಿವಿಕ್ರಂ ಅವರ ಮೊದಲ ರಿಯಾಕ್ಷನ್ ಏನು? ಇಲ್ಲಿದೆ ವಿವರ .
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ತ್ರಿವಿಕ್ರಂ ಅವರು ರನ್ನರ್ ಅಪ್ ಆದರೆ, ಹನುಮಂತ ವಿನ್ನರ್ ಆಗಿದ್ದಾರೆ. ಹನುಮಂತ ವಿನ್ ಆದ ಬಗ್ಗೆ ತ್ರಿವಿಕ್ರಂಗೆ ಯಾವುದೇ ಬೇಸರ ಇಲ್ಲ. ‘ಹನುಮಂತ ಗೆದ್ದಿದ್ದು ತುಂಬಾನೇ ಖುಷಿ ಇದೆ. ಯುದ್ಧದದಲ್ಲಿ ನಿಂತಿದೀನಿ. ಆಟ ಎಲ್ಲಿಯೂ ಕೈ ಕೊಟ್ಟಿಲ್ಲ’ ಎಂದು ಹೆಮ್ಮೆಯಿಂದ ಹೇಳಿಕೊಂಡರು ತ್ರಿವಿಕ್ರಂ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Jan 27, 2025 08:30 AM
Latest Videos