BIS Care App: ಅಸಲಿ ಮತ್ತು ನಕಲಿ ಚಿನ್ನ ಚೆಕ್ ಮಾಡೋದು ಹೇಗೆ ಗೊತ್ತಾ?

ಕಡಿಮೆ ಬೆಲೆಗೆ ಚಿನ್ನ ಯಾವತ್ತೂ ಸಿಗುವುದಿಲ್ಲ. ಹಾಗೆ ಸಿಕ್ಕರೆ ಅದರಲ್ಲೇನೋ ಮೋಸವಿದೆ ಎಂದೇ ಅರ್ಥ. ಅದಕ್ಕಾಗಿ, ಚಿನ್ನ ಖರೀದಿಸುವ ಮೊದಲು ಅದರ ಶುದ್ಧತೆ ಪರಿಶೀಲಿಸುವುದು ಅಗತ್ಯ. ಅಲ್ಲದೆ, ಚಿನ್ನದ ಶುದ್ಧತೆ ಪರಿಶೀಲಿಸಲು ಇಂದು ಹಲವು ಆಯ್ಕೆಗಳಿವೆ. ಆದರೆ ನಿಮ್ಮ ಸ್ಮಾರ್ಟ್​ಫೋನ್ ಮೂಲಕವೇ ಚಿನ್ನದ ಅಸಲಿಯತ್ತು ಪತ್ತೆಹಚ್ಚಬಹುದು.

BIS Care App: ಅಸಲಿ ಮತ್ತು ನಕಲಿ ಚಿನ್ನ ಚೆಕ್ ಮಾಡೋದು ಹೇಗೆ ಗೊತ್ತಾ?
|

Updated on: Feb 07, 2024 | 7:55 AM

ಚಿನ್ನ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಚಿನ್ನದ ಮೇಲಿನ ಹೂಡಿಕೆ ಯಾವತ್ತೂ ಬೆಸ್ಟ್ ಎನ್ನುವವರೇ ಅಧಿಕ. ಕಷ್ಟಪಟ್ಟು ಗಳಿಸಿದ ಹಣದಿಂದ ಚಿನ್ನ ಖರೀದಿಸುವ ಖುಷಿಯೇ ಬೇರೆ. ಆದರೆ ಚಿನ್ನ ಖರೀದಿಸುವ ಸಂದರ್ಭದಲ್ಲಿ ಸಾಕಷ್ಟು ಎಚ್ಚರಿಕೆ ವಹಿಸಬೇಕು. ಕಡಿಮೆ ಬೆಲೆಗೆ ಚಿನ್ನ ಯಾವತ್ತೂ ಸಿಗುವುದಿಲ್ಲ. ಹಾಗೆ ಸಿಕ್ಕರೆ ಅದರಲ್ಲೇನೋ ಮೋಸವಿದೆ ಎಂದೇ ಅರ್ಥ. ಅದಕ್ಕಾಗಿ, ಚಿನ್ನ ಖರೀದಿಸುವ ಮೊದಲು ಅದರ ಶುದ್ಧತೆ ಪರಿಶೀಲಿಸುವುದು ಅಗತ್ಯ. ಅಲ್ಲದೆ, ಚಿನ್ನದ ಶುದ್ಧತೆ ಪರಿಶೀಲಿಸಲು ಇಂದು ಹಲವು ಆಯ್ಕೆಗಳಿವೆ. ಆದರೆ ನಿಮ್ಮ ಸ್ಮಾರ್ಟ್​ಫೋನ್ ಮೂಲಕವೇ ಚಿನ್ನದ ಅಸಲಿಯತ್ತು ಪತ್ತೆಹಚ್ಚಬಹುದು.

Follow us