ಪದ್ಮನಾಭನಗರದಲ್ಲಿ ಬೈಕ್​ಗೆ ಬಾವುಟ ಕಟ್ಟಿ, ಕ್ಷೇತ್ರ ಸಂಚಾರ ಮಾಡಿದ ಬಿಜೆಪಿ ಶಾಸಕ ಆರ್​ ಅಶೋಕ್

| Updated By: ಸಾಧು ಶ್ರೀನಾಥ್​

Updated on: Aug 15, 2023 | 3:37 PM

ಬನಶಂಕರಿಯಲ್ಲಿ ಬುಲೆಟ್ ಬೈಕ್ ರೈಡ್ ಮಾಡುತ್ತಾ ಸಾಗಿದ ಅಶೋಕ್ ಅವರನ್ನು ಅಭಿಮಾನಿಗಳು ಫಾಲೋ ಮಾಡಿದರು. ಇದಕ್ಕೂ ಮುನ್ನ, ಮಾಜಿ ಸಚಿವ ಅಶೋಕ್ ಅವರ ರಾಜಕೀಯ ಗುರು, ಮಾಜಿ ಪ್ರಧಾನ ಮಂತ್ರಿ, ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್​ ಡಿ ದೇವೆಗೌಡ ಅವರು ಸಹ ತಮ್ಮ ಪದ್ಮನಾಭನಗರ ನಿವಾಸದಲ್ಲಿ ತ್ರಿವರ್ಣ ಧ್ವಜ ಹಾರಿಸಿ, ಸಂತಸದಲ್ಲಿ ಭಾಗಿಯಾದರು.

77ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಬುಲೆಟ್ ಬೈಕ್ ಗೆ ರಾಷ್ಟ್ರಧ್ವಜ ಕಟ್ಟಿ ಶಾಸಕ ಆರ್. ಅಶೋಕ್ (R Ashoka) ಅವರು ತಮ್ಮ ಪದ್ಮನಾಭನಗರ ಕ್ಷೇತ್ರದಲ್ಲಿ ಬೈಕ್ ಸವಾರಿ ಮಾಡಿದರು. ಬನಶಂಕರಿಯಲ್ಲಿ ಬುಲೆಟ್ ಬೈಕ್ ರೈಡ್ ಮಾಡುತ್ತಾ ಸಾಗಿದ ಅಶೋಕ್ ಅವರನ್ನು ಅಭಿಮಾನಿಗಳು ಫಾಲೋ ಮಾಡಿದರು. ಇದಕ್ಕೂ ಮುನ್ನ, ಮಾಜಿ ಸಚಿವ ಅಶೋಕ್ ಅವರ ರಾಜಕೀಯ ಗುರು, ಮಾಜಿ ಪ್ರಧಾನ ಮಂತ್ರಿ, ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್​ ಡಿ ದೇವೆಗೌಡ (HD Devegowda) ಅವರು ಸಹ ತಮ್ಮ ಪದ್ಮನಾಭನಗರ ನಿವಾಸದಲ್ಲಿ (padmanabhanagar in bangalore) ತ್ರಿವರ್ಣ ಧ್ವಜ ಹಾರಿಸಿ, ಸಂತಸದಲ್ಲಿ ಭಾಗಿಯಾದರು.

ಟ್ವೀಟ್​ ಮೂಲಕ ಹರ್​ ಘರ್​ ತಿರಂಗಾ ಎಂದು ಕರೆ ನೀಡಿರುವ ಪ್ರಧಾನಿ ಮೋದಿ

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Aug 15, 2023 03:36 PM