ನನ್ ಮುಟ್ಟಿದ್ರೆ ಕೇಸ್, ಪೊಲೀಸರಿಗೆ ಬಿಜೆಪಿ MP ವಾರ್ನಿಂಗ್; ಇಲ್ಲಿದೆ ವಿಡಿಯೋ

ನನ್ ಮುಟ್ಟಿದ್ರೆ ಕೇಸ್, ಪೊಲೀಸರಿಗೆ ಬಿಜೆಪಿ MP ವಾರ್ನಿಂಗ್; ಇಲ್ಲಿದೆ ವಿಡಿಯೋ

ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 19, 2023 | 10:32 PM

ಕೋಲಾರದಲ್ಲಿ ಅರಣ್ಯ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಪೊಲೀಸ(Police)ರು ಹಾಗೂ ಸಂಸದರ ನಡುವೆ ಮಾತಿನ ಚಕಮಕಿ ನಡೆದಿದೆ. ತೆರವು ಕಾರ್ಯಾಚರಣೆ ಸ್ಥಳಕ್ಕೆ ಹೋಗಲು ಮುಂದಾದ ಸಂಸದ ಮುನಿಸ್ವಾಮಿ (Muniswamy) ಅವರನ್ನು ಹೋಗದಂತೆ ಪೊಲೀಸರು ತಡೆದಿದ್ದಾರೆ.

ಕೋಲಾರ, ಅ.19: ಕೋಲಾರದಲ್ಲಿ ಅರಣ್ಯ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಪೊಲೀಸ(Police)ರು ಹಾಗೂ ಸಂಸದರ ನಡುವೆ ಮಾತಿನ ಚಕಮಕಿ ನಡೆದಿದೆ. ತೆರವು ಕಾರ್ಯಾಚರಣೆ ಸ್ಥಳಕ್ಕೆ ಹೋಗಲು ಮುಂದಾದ ಸಂಸದ ಮುನಿಸ್ವಾಮಿ (Muniswamy) ಅವರನ್ನು ಹೋಗದಂತೆ ಪೊಲೀಸರು ತಡೆದಿದ್ದಾರೆ. ಈ ವೇಳೆ ತಳ್ಳಾಟ ನೂಕಾಟ ಆಗಿದ್ದು,  ‘ನನ್ ಮುಟ್ಟಿದ್ರೆ ಕೇಸ್ ಎಂದು ಪೊಲೀಸರಿಗೆ ಬಿಜೆಪಿ MP ವಾರ್ನಿಂಗ್ ಕೊಟ್ಟಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ