boAt Lunar Connect Ace: ಯುವತಿಯರಿಗಾಗಿ ಬಣ್ಣಬಣ್ಣದ ವಿನ್ಯಾಸದಲ್ಲಿ ಹೊಸ ಬೋಟ್ ಸ್ಮಾರ್ಟ್ವಾಚ್
ಸಾಮಾನ್ಯವಾಗಿ ಇಂದು ಕಾಲೇಜಿಗೆ ಹೋಗುವ ಯುವತಿಯರು, ಆಫೀಸ್ ಕೆಲಸಕ್ಕೆ ಹೋಗುವವರು ಕೈಯಲ್ಲಿ ಸ್ಮಾರ್ಟ್ ಆಗಿ ಸ್ಮಾರ್ಟ್ವಾಚ್ ಧರಿಸುತ್ತಾರೆ. ಆದರೆ ಕೆಲವೊಂದು ವಾಚ್ನ ವಿನ್ಯಾಸಗಳು ಅವರಿಗೆ ಇಷ್ಟವಾಗುವುದಿಲ್ಲ. ಇಷ್ಟವಾದರೂ, ಅವರು ಬಯಸುವ ಬಣ್ಣದ, ಉಡುಪಿಗೆ ಹೊಂದಾಣಿಕೆಯಾಗುವ ಸ್ಟ್ರಾಪ್, ಡಯಲ್ ದೊರೆಯುವುದಿಲ್ಲ.
ಸಾಮಾನ್ಯವಾಗಿ ಇಂದು ಕಾಲೇಜಿಗೆ ಹೋಗುವ ಯುವತಿಯರು, ಆಫೀಸ್ ಕೆಲಸಕ್ಕೆ ಹೋಗುವವರು ಕೈಯಲ್ಲಿ ಸ್ಮಾರ್ಟ್ ಆಗಿ ಸ್ಮಾರ್ಟ್ವಾಚ್ ಧರಿಸುತ್ತಾರೆ. ಆದರೆ ಕೆಲವೊಂದು ವಾಚ್ನ ವಿನ್ಯಾಸಗಳು ಅವರಿಗೆ ಇಷ್ಟವಾಗುವುದಿಲ್ಲ. ಇಷ್ಟವಾದರೂ, ಅವರು ಬಯಸುವ ಬಣ್ಣದ, ಉಡುಪಿಗೆ ಹೊಂದಾಣಿಕೆಯಾಗುವ ಸ್ಟ್ರಾಪ್, ಡಯಲ್ ದೊರೆಯುವುದಿಲ್ಲ. ಅಂತಹವರಿಗಾಗಿಯೇ ಬೋಟ್ ಕಂಪನಿ, ಲೂನಾರ್ ಕನೆಕ್ಟ್ ಏಸ್ ಹೆಸರಿನ ಆಕರ್ಷಕ ವಿನ್ಯಾಸದ ಸ್ಮಾರ್ಟ್ವಾಚ್ ಬಿಡುಗಡೆಯಾಗಿದೆ. ವೃತ್ತಾಕಾರದ ಡಯಲ್ ಹೊಂದಿರುವ ಹೊಸ ಸ್ಮಾರ್ಟ್ವಾಚ್, ಭಾರತದಲ್ಲಿ ಬೋಟ್ ವೆಬ್ಸೈಟ್ ಮತ್ತು ಫ್ಲಿಪ್ಕಾರ್ಟ್ ಮೂಲಕ ದೊರೆಯಲಿದೆ.
Follow Us
Latest Videos
ಭಾಮಾ ಹರೀಶ್ ಪುತ್ರ ನಿಧನ: ಘಟನೆ ವಿವರಿಸಿದ ಜೊತೆಯಲ್ಲಿದ್ದ ಗೆಳೆಯ
ಪೇಜಾವರಶ್ರೀ ಹೇಳಿಕೆ ಉದಾಹರಣೆ ನೀಡಿ ಬಿಜೆಪಿ ನಾಯಕರಿಗೆ ಹರಿಪ್ರಸಾದ್ ಟಾಂಗ್
RSS ವಿರುದ್ಧ ಅವಹೇಳನಕಾರಿ ಪೋಸ್ಟ್: ಪ್ರಿಯಾಂಕ್ ಖರ್ಗೆ, ನಲಪಾಡ್ಗೆ ಸಮನ್ಸ್
ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಮೊದಲ ಬಾರಿಗೆ ತವರಿಗೆ ಸಿದ್ದರಾಮಯ್ಯ ಭೇಟಿ
