ಅಪಾರ್ಟ್​ಮೆಂಟ್​ನ 10ನೇ ಮಹಡಿಯ​​​ ಕಿಟಕಿಯಲ್ಲಿ ಸಿಲುಕಿದ್ದ ವಿಶೇಷಚೇತನ ಬಾಲಕನ ರಕ್ಷಣೆ! ವಿಡಿಯೋ ಇಲ್ಲಿದೆ ನೋಡಿ

Edited By: Rakesh Nayak Manchi

Updated on: Jul 10, 2023 | 3:27 PM

ಬೃಹತ್ ಅಪಾರ್ಟ್​​ಮೆಂಟ್​ವೊಂದರ ಕಿಟಕಿಯಲ್ಲಿ ಸಿಲುಕಿದ ಬಾಲಕನೊಬ್ಬನನ್ನು ರಕ್ಷಿಸಿದ ಘಟನೆ ಉಡುಪಿಯ ಬ್ರಹ್ಮಗಿರಿಯಲ್ಲಿ ನಡೆದಿದೆ.

ಉಡುಪಿ: ಬೃಹತ್ ಅಪಾರ್ಟ್​ಮೆಂಟ್​ವೊಂದರ​​​ ಕಿಟಕಿಯಲ್ಲಿ ಸಿಲುಕಿದ್ದ ಬಾಲಕನನ್ನು ರಕ್ಷಣೆ ಮಾಡಿದ ಘಟನೆ ಉಡುಪಿಯ (Udupi) ಬ್ರಹ್ಮಗಿರಿಯಲ್ಲಿ ನಡೆದಿದೆ. ವಿಶೇಷಚೇತನ ಬಾಲಕ ಆರುಷ್ ​(8) ಅಪಾರ್ಟ್​ಮೆಂಟ್​​ನ 11ನೇ ಪ್ಲೋರ್‌ನ ಬಾಲ್ಕನಿ ಮೂಲಕ ಹೊರ ಹೋಗಿ 10ನೇ ಮಹಡಿಯ​ ಕಿಟಕಿಯಲ್ಲಿ ಸಿಲುಕಿದ್ದನು. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಬಾಲಕನನ್ನು ರಕ್ಷಿಸಿ ಪೋಷಕರಿಗೆ ಒಪ್ಪಿಸಿದ್ದಾರೆ.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
TV9 Web

TV9 Kannada

Read More