ಮದುವೆಯಾಗಲು ಹೆಲಿಕಾಪ್ಟರ್​ನಲ್ಲಿ ಹಾರಿ ಬಂದ ವರ..
ಹೆಲಿಕಾಪ್ಟರ್​ ಹತ್ತಿ ಬಂದ ಹುಡುಗ

ಮದುವೆಯಾಗಲು ಹೆಲಿಕಾಪ್ಟರ್​ನಲ್ಲಿ ಹಾರಿ ಬಂದ ವರ..

ಆಯೇಷಾ ಬಾನು

Updated on: Dec 02, 2020 | 1:36 PM

ಮದುವೆ ಅನ್ನೋದು ಜೀವನದಲ್ಲಿ ಒಂದೇ ಬಾರಿ ಆಗೋದು - ಪ್ರತಿಯೊಬ್ಬರಿಗು ಸಹ ಒಂದು ರೀತಿಯಲ್ಲಿ ತಾನು ವಿಶೇಷವಾಗಿ ಮದುವೆ ಆಗಬೇಕು ಎಂಬಾ ಕನಸು ಇರತ್ತೆ - ಅಂತದೊಂದು ವಿಶೇಷವಾದ ಮದುವೆಗೆ ಇಂದು ರಾಜಧಾನಿ ಬೆಂಗಳೂರು ಸಾಕ್ಷಿಯಾಗಿದೆ.

Bridegroom Arrived In A Helicopter To Marriage In Bangalore

Loading...
Unable to load recommendations.
Follow Us
ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.