ಮದ್ವೆ ಹಿಂದಿನ ದಿನ.. ಹಳೆ ಲವ್ವರ್​ ಜೊತೆ ವರ ಪರಾರಿ!
ಮದ್ವೆ ಹಿಂದಿನ ದಿನ.. ಹಳೆ ಲವ್ವರ್​ ಜೊತೆ ವರ ಪರಾರಿ!

ಮದ್ವೆ ಹಿಂದಿನ ದಿನ.. ಹಳೆ ಲವ್ವರ್​ ಜೊತೆ ವರ ಪರಾರಿ!

|

Updated on: Dec 12, 2020 | 2:47 PM

ಅಲ್ಲಿ ಹುಡುಗ ಹುಡುಗಿ ಮದುವೆ ಸಂಭ್ರಮದಲ್ಲಿದ್ದರು. ಇಬ್ಬರು ಹೊಸ ಬಾಳ ಕನಸು ಕಾಣುತ್ತಿದ್ದರು. ಆದ್ರೆ ಅಲ್ಲಿ ಹುಡುಗನಿಗೆ ಮಾತ್ರ ಮದುವೆಯಾಯ್ತು. ಹುಡುಗಿ ಒಂಟಿಯಾದಳು. ಅರರೆ ಇದೇನು ವಿಚಿತ್ರ ಅಂತಿರಾ? ಇಲ್ಲೇ ಇರೋದು ನೋಡಿ ಮದುವೆಯ ಟ್ವಿಸ್ಟ್‌...