Karnataka Assembly Polls: ಮತ ಚಲಾಯಿಸಿದ ನಂತರ ಬಿಎಸ್ ಯಡಿಯೂರಪ್ಪ ಕುಟುಂಬ ಸದಸ್ಯರೊಂದಿಗೆ ಮನೇಲಿ ಕೂತು ಟಿವಿ9 ಕನ್ನಡ ವಾಹಿನಿ ವೀಕ್ಷಿಸಿದರು!

Karnataka Assembly Polls: ಮತ ಚಲಾಯಿಸಿದ ನಂತರ ಬಿಎಸ್ ಯಡಿಯೂರಪ್ಪ ಕುಟುಂಬ ಸದಸ್ಯರೊಂದಿಗೆ ಮನೇಲಿ ಕೂತು ಟಿವಿ9 ಕನ್ನಡ ವಾಹಿನಿ ವೀಕ್ಷಿಸಿದರು!

ಅರುಣ್​ ಕುಮಾರ್​ ಬೆಳ್ಳಿ
|

Updated on: May 10, 2023 | 11:00 AM

ಮತ ಚಲಾಯಿಸಿದ ಬಳಿಕ ಸಿಗುವ ನಿರಾಳತೆಯನ್ನು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಮುಖದಲ್ಲಿ ನೋಡಬಹುದು.

ಶಿವಮೊಗ್ಗ: ಮತದಾನ ಮಾಡುವ ಮೊದಲು ಆ ಹಕ್ಕು ಚಲಾಯಿಸುವ (exercising franchise) ಒತ್ತಡ ಮತ್ತು ಒಂದು ಬಗೆಯ ಆತಂಕ ಹಾಗೂ ದುಗುಡವಂತೂ ಇದ್ದೇ ಇರುತ್ತದೆ. ಆ ಮಹತ್ವದ ಕೆಲಸ ಒಮ್ಮೆ ಆಯ್ತು ಅಂತಾದ್ರೆ ಮೈಯೆಲ್ಲ ಹಗುರ ಮನಸ್ಸು ನಿರಾಳ. ಅದನ್ನು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ (BS Yediyurappa) ಮುಖದಲ್ಲಿ ನೋಡಬಹುದು. ತಮ್ಮ ಹಕ್ಕು ಚಲಾಯಿಸಿದ ಬಳಿಕ ಯಡಿಯೂರಪ್ಪನ ಶಿವಮೊಗ್ಗದ (Shivamogga) ಮನೆಯಲ್ಲಿ ಮಕ್ಕಳು ಮೊಮ್ಮಕ್ಕಳೊಂದಿಗೆ ಕೂತು ಟಿವಿ9 ಕನ್ನಡ ವಾಹಿನಿಯಲ್ಲಿ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳನ್ನು ವೀಕ್ಷಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ