ಸಾವಿರಾರು ಎಕರೆಯ ಕುದುರೆಮುಖ ಅರಣ್ಯದಲ್ಲಿ ಭಾರಿ ಕಾಡ್ಗಿಚ್ಚು
ದಕ್ಷಿಣಕನ್ನಡ, ಚಿಕ್ಕಮಗಳೂರು ವ್ಯಾಪ್ತಿಯಲ್ಲಿರುವ ಕುದರೆಮುಖ ಅರಣ್ಯದಲ್ಲಿ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ಸಾವಿರಾರು ಎಕರೆಯ ಕುದುರೆಮುಖ ಅರಣ್ಯದಲ್ಲಿ ಭಾರಿ ಕಾಡ್ಗಿಚ್ಚು ಹಬ್ಬಿದ್ದು, ಬೆಂಕಿಯ ಕೆನ್ನಾಲೆ 50 ಕಿ.ಮೀ ದೂರದ ಬೆಳ್ತಂಗಡಿವರೆಗೆ ನೇರವಾಗಿ ಗೋಚರಿಸುತ್ತಿದೆ. ನೇತ್ರಾವತಿ ಪೀಕ್ ಪಾಯಿಂಟ್ ನ ಕೆಳಭಾಗದಲ್ಲಿ ಸಾವಿರಾರು ಎಕ್ರೆ ಪ್ರದೇಶದಲ್ಲಿ ಕಾಡ್ಗಿಚ್ಚು ಹಬ್ಬಿದ್ದು, ಸಾಕಷ್ಟು ಮರಗಿಡ, ಪ್ರಾಣಿಗಳು ಬಲಿಯಾಗಿರುವ ಸಾಧ್ಯತೆಗಳಿವೆ.
ಮಂಗಳೂರು, (ಮಾರ್ಚ್ 11): ದಕ್ಷಿಣಕನ್ನಡ, ಚಿಕ್ಕಮಗಳೂರು ವ್ಯಾಪ್ತಿಯಲ್ಲಿರುವ ಕುದರೆಮುಖ ಅರಣ್ಯದಲ್ಲಿ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ಸಾವಿರಾರು ಎಕರೆಯ ಕುದುರೆಮುಖ ಅರಣ್ಯದಲ್ಲಿ ಭಾರಿ ಕಾಡ್ಗಿಚ್ಚು ಹಬ್ಬಿದ್ದು, ಬೆಂಕಿಯ ಕೆನ್ನಾಲೆ 50 ಕಿ.ಮೀ ದೂರದ ಬೆಳ್ತಂಗಡಿವರೆಗೆ ನೇರವಾಗಿ ಗೋಚರಿಸುತ್ತಿದೆ. ನೇತ್ರಾವತಿ ಪೀಕ್ ಪಾಯಿಂಟ್ ನ ಕೆಳಭಾಗದಲ್ಲಿ ಸಾವಿರಾರು ಎಕ್ರೆ ಪ್ರದೇಶದಲ್ಲಿ ಕಾಡ್ಗಿಚ್ಚು ಹಬ್ಬಿದ್ದು, ಸಾಕಷ್ಟು ಮರಗಿಡ, ಪ್ರಾಣಿಗಳು ಬಲಿಯಾಗಿರುವ ಸಾಧ್ಯತೆಗಳಿವೆ.
Published on: Mar 11, 2025 11:02 PM