10 ವರ್ಷ ಸೇವೆ ಸಲ್ಲಿಸಿದ್ರೂ ತರಬೇತಿನಿರತನಾಗಿಯೇ ಇದ್ದೇನೆ.. ಟಿವಿ9 ಬಳಿ ಕಂಡಕ್ಟರ್ ಮಾನಪ್ಪ ಅಳಲು

ಸಾಧು ಶ್ರೀನಾಥ್​
|

Updated on: Apr 10, 2021 | 10:08 AM

10 ವರ್ಷ ಸೇವೆ ಸಲ್ಲಿಸಿದ್ರೂ ತರಬೇತಿನಿರತನಾಗಿದ್ದೇನೆ. ನೀನೊಬ್ಬನೇ ತರಬೇತಿನಿರತ ಕಂಡಕ್ಟರ್ ಇದ್ದೀಯಾ, ಕೆಲಸಕ್ಕೆ ಬರದಿದ್ದರೆ ವಜಾ ಮಾಡ್ತೀವೆಂದು ಅಧಿಕಾರಿಗಳು ಬ್ಲ್ಯಾಕ್‌ಮೇಲ್ ಮಾಡ್ತಿದ್ದಾರೆಂದು ಟಿವಿ9 ಬಳಿ ಕಂಡಕ್ಟರ್ ಮಾನಪ್ಪ ಅಳಲು ತೋಡಿಕೊಂದ್ದಾರೆ