ತಮಿಳಿನಲ್ಲಿ ಚೊಚ್ಚಲ ಸಿನಿಮಾಗೆ 10 ಕೋಟಿ ಪಡೆದ ಬಾಲಿವುಡ್ ನಟಿ!
ಇನ್ನೂ ಹೆಸರಿಡದ ದೊಡ್ಡ ಬಜೆಟ್ನ ತಮಿಳು ಚಿತ್ರಕ್ಕಾಗಿ ಬಾಲಿವುಡ್ ನಟಿಯೊಬ್ಬರು 10 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಇದು ಅವರ ಮೊದಲ ತಮಿಳು ಚಿತ್ರವಾಗಿದ್ದು ತಮಿಳು ಚಲನಚಿತ್ರೋದ್ಯಮದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಇದೀಗ ಇವರು ಒಬ್ಬರಾಗಿದ್ದಾರೆ.
Published on: Apr 10, 2021 09:53 AM
Latest Videos