Kurudumale Ganesha Temple: ಲೋಕ ಕಲ್ಯಾಣಕ್ಕಾಗಿ ಕುರುಡುಮಲೆ ವಿನಾಯಕನಿಗೆ ಬೆಣ್ಣೆ ಅಲಂಕಾರ
ಲೋಕ ಕಲ್ಯಾಣಕ್ಕಾಗಿ ಶಕ್ತಿ ದೇವ ವಿನಾಯಕನಿಗೆ ಬೆಣ್ಣೆ ಅಲಂಕಾರ. ಕೋಲಾರ ಜಿಲ್ಲೆ ಮುಳಬಾಗಲು ತಾಲೂಕಿನ ಕುರುಡುಮಲೆ ವಿನಾಯಕನಿಗೆ ವಿಶೇಷ ಪೂಜೆ.
ಕೋಲಾರ: ಮುಳಬಾಗಿಲು ತಾಲೂಕಿನ ಕುರುಡುಮಲೆ ವಿನಾಯಕನಿಗೆ 151 ಕೆಜಿ ಬೆಣ್ಣೆ, 2 ಸಾವಿರ ಕೆಜಿ ಸೇಬಿನಿಂದ ಅಲಂಕಾರ ಮಾಡಿ ವಿಶೇಷ ಪೂಜೆ ಮಾಡಲಾಗಿದೆ. ಲೋಕ ಕಲ್ಯಾಣಕ್ಕಾಗಿ ಶಕ್ತಿ ದೇವರಾದ ವಿನಾಯಕನಿಗೆ ಬೆಣ್ಣೆ ಅಲಂಕಾರ ಮಾಡಲಾಗಿದ್ದು ಮುಂಜಾನೆಯಿಂದಲೇ ಭಕ್ತರು ವಿನಾಯಕನ ದರ್ಶನ ಪಡೆಯುತ್ತಿದ್ದಾರೆ.
Published on: Dec 25, 2022 01:56 PM
Latest Videos
ಏಕಾಏಕಿ ಮುಗಿಬಿದ್ದ ಬೀದಿ ನಾಯಿಗಳಿಂದ ದಂಪತಿ, ಮಗು ಕೂದಲೆಳೆ ಅಂತರದಲ್ಲಿ ಪಾರು
ಹೊಸ ವರ್ಷಾಚರಣೆ: ಬೆಂಗಳೂರಿನಲ್ಲಿ ಟ್ರಾಫಿಕ್ ರೂಲ್ಸ್ ಹೇಗಿರುತ್ತೆ ಗೊತ್ತಾ?
‘ಮಾರ್ಕ್’ಗೆ ಪೈರಸಿ ಕಾಟ, ಸುದೀಪ್ ತೆಗೆಸಿದ ಪೈರಸಿ ಲಿಂಕ್ ಎಷ್ಟು?
2026 ಕುಂಭ ರಾಶಿಗೆ ಸಾಡೇಸಾತಿಯ ಅಂತಿಮ ಘಟ್ಟ; ಆರೋಗ್ಯದ ನಿರ್ಲಕ್ಷ್ಯಬೇಡ

