Call Drop Problem: ನಿಮ್ಮ ಫೋನ್ ಕಾಲ್ ಡ್ರಾಪ್ ಆಗ್ತಾ ಇದ್ಯಾ? ಅದಕ್ಕೆ ಪರಿಹಾರವಿದೆ..
ಬಹಳಷ್ಟು ಜನರು ಆ ಬಗ್ಗೆ ಗಂಭೀರವಾಗಿ ಗಮನಿಸಿರುವುದಿಲ್ಲ. ಗಮನಿಸಿದರೂ, ಕಾಲ್ ಡ್ರಾಪ್ ಸಮಸ್ಯೆ ಸರಿಪಡಿಸಲು ಮುಂದಾಗಿರುವುದಿಲ್ಲ. ಆದರೆ, ಪದೇ ಪದೇ ಕಾಲ್ ಡ್ರಾಪ್ ಆಗುತ್ತಿದ್ದರೆ ಮಾತ್ರ, ಬಹಳಷ್ಟು ಕಿರಿಕಿರಿಯಾಗುವುದಂತೂ ಸತ್ಯ. ಅಲ್ಲದೆ, ತುರ್ತು ಸಂದರ್ಭದಲ್ಲಿ ಕಾಲ್ ಡ್ರಾಪ್ನಿಂದ ಸಾಕಷ್ಟು ಹಾನಿಯೂ ಉಂಟಾಗಬಹುದು. ಕಾಲ್ ಡ್ರಾಪ್ ಆಗುತ್ತಿದ್ದರೆ ನಾವೇನು ಮಾಡಬಹುದು?
ಫೋನ್ ಕಾಲ್ ಡ್ರಾಪ್ ಎನ್ನುವುದು ಹೊಸ ಸಮಸ್ಯೆಯಲ್ಲ. ಆದರೆ ಬಹಳಷ್ಟು ಜನರು ಆ ಬಗ್ಗೆ ಗಂಭೀರವಾಗಿ ಗಮನಿಸಿರುವುದಿಲ್ಲ. ಗಮನಿಸಿದರೂ, ಕಾಲ್ ಡ್ರಾಪ್ ಸಮಸ್ಯೆ ಸರಿಪಡಿಸಲು ಮುಂದಾಗಿರುವುದಿಲ್ಲ. ಆದರೆ, ಪದೇ ಪದೇ ಕಾಲ್ ಡ್ರಾಪ್ ಆಗುತ್ತಿದ್ದರೆ ಮಾತ್ರ, ಬಹಳಷ್ಟು ಕಿರಿಕಿರಿಯಾಗುವುದಂತೂ ಸತ್ಯ. ಅಲ್ಲದೆ, ತುರ್ತು ಸಂದರ್ಭದಲ್ಲಿ ಕಾಲ್ ಡ್ರಾಪ್ನಿಂದ ಸಾಕಷ್ಟು ಹಾನಿಯೂ ಉಂಟಾಗಬಹುದು. ಕಾಲ್ ಡ್ರಾಪ್ ಆಗುತ್ತಿದ್ದರೆ ನಾವೇನು ಮಾಡಬಹುದು?
Latest Videos