ಈ ಅವಕಾಶ ಕಳೆದುಕೊಳ್ಳಬೇಡಿ: ಸಾರ್ವಜನಿಕರಿಗೆ ಡಿಕೆ ಶಿವಕುಮಾರ್ ಮಹತ್ವದ ಮನವಿ
ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ, ಶೈಕ್ಷಣಿಕ & ಆರ್ಥಿಕ ಸಮೀಕ್ಷೆಯನ್ನು ಅಕ್ಟೋಬರ್ 31ರವರೆಗೆ ವಿಸ್ತರಣೆ ಮಾಡಲಾಗಿದೆ. ಈ ಬಗ್ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಎಲ್ಲಾ ಸಮಾಜದವರು ಇರುವ ಅವಕಾಶ ಕಳೆದುಕೊಳ್ಳಲು ಹೋಗ್ಬೇಡಿ. ಯಾರ್ಯಾರು ಸಮೀಕ್ಷೆಯಲ್ಲಿ ಭಾಗವಹಿಲ್ಲವೋ ಅವರು ಭಾಗವಹಿಸಬೇಕು. ಬೆಂಗಳೂರು ದಕ್ಷಿಣ, ಬೀದರ್, ಧಾರವಾಡ ಬಿಟ್ಟು ಬೇರೆಡೆ ಚೆನ್ನಾಗಿ ಆಗಿದೆ. ಅದಕ್ಕಾಗಿ ಅಕ್ಟೋಬರ್ 31ರವರೆಗೆ ಸಮೀಕ್ಷೆ ವಿಸ್ತರಣೆ ಮಾಡಿದ್ದೇವೆ ಅ.21, 22, 23ರಂದು ಹಬ್ಬದ ರಜೆ ಇರುವುದರಿಂದ ಸಮೀಕ್ಷೆ ಇರಲ್ಲ. ಶಿಕ್ಷಕರ ಬದಲು ಬೇರೆ ನೌಕರರನ್ನು ಬಳಸಿಕೊಂಡು ಸಮೀಕ್ಷೆ ಮಾಡ್ಬೇಕು. ಅ.31ರೊಳಗೆ ಎಲ್ಲರೂ ಸಮೀಕ್ಷೆಯಲ್ಲಿ ಭಾಗವಹಿಸಿ ಮಾಹಿತಿ ನೀಡಿ ಎಂದು ಕರೆ ನೀಡಿದರು.
ಬೆಂಗಳೂರು, (ಅಕ್ಟೊಬರ್ 19): ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ, ಶೈಕ್ಷಣಿಕ & ಆರ್ಥಿಕ ಸಮೀಕ್ಷೆಯನ್ನು ಅಕ್ಟೋಬರ್ 31ರವರೆಗೆ ವಿಸ್ತರಣೆ ಮಾಡಲಾಗಿದೆ. ಈ ಬಗ್ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಎಲ್ಲಾ ಸಮಾಜದವರು ಇರುವ ಅವಕಾಶ ಕಳೆದುಕೊಳ್ಳಲು ಹೋಗ್ಬೇಡಿ. ಯಾರ್ಯಾರು ಸಮೀಕ್ಷೆಯಲ್ಲಿ ಭಾಗವಹಿಲ್ಲವೋ ಅವರು ಭಾಗವಹಿಸಬೇಕು. ಬೆಂಗಳೂರು ದಕ್ಷಿಣ, ಬೀದರ್, ಧಾರವಾಡ ಬಿಟ್ಟು ಬೇರೆಡೆ ಚೆನ್ನಾಗಿ ಆಗಿದೆ. ಅದಕ್ಕಾಗಿ ಅಕ್ಟೋಬರ್ 31ರವರೆಗೆ ಸಮೀಕ್ಷೆ ವಿಸ್ತರಣೆ ಮಾಡಿದ್ದೇವೆ ಅ.21, 22, 23ರಂದು ಹಬ್ಬದ ರಜೆ ಇರುವುದರಿಂದ ಸಮೀಕ್ಷೆ ಇರಲ್ಲ. ಶಿಕ್ಷಕರ ಬದಲು ಬೇರೆ ನೌಕರರನ್ನು ಬಳಸಿಕೊಂಡು ಸಮೀಕ್ಷೆ ಮಾಡ್ಬೇಕು. ಅ.31ರೊಳಗೆ ಎಲ್ಲರೂ ಸಮೀಕ್ಷೆಯಲ್ಲಿ ಭಾಗವಹಿಸಿ ಮಾಹಿತಿ ನೀಡಿ ಎಂದು ಕರೆ ನೀಡಿದರು.
