Video: ಒಳ್ಳೆ ಟಿಪ್ ಟಾಪ್ ಆಗಿ ಬಂದು ಈರುಳ್ಳಿ ಖರೀದಿಗೆಂದು ರೈತ ಸ್ಕೂಟಿಯಲ್ಲಿಟ್ಟಿದ್ದ 5 ಲಕ್ಷ ರೂ. ಕದ್ದ ಕಳ್ಳ
ಸೂಟು ಬೂಟು ಹಾಕಿಕೊಂಡು ಬಂದ ಕಳ್ಳ ಬೈಕ್ ಡಿಕ್ಕಿಯಿಂದ 5 ಲಕ್ಷ ರೂ. ಕದ್ದಿರುವ ಘಟನೆ ಪಲ್ನಾಡುವಿನಲ್ಲಿ ನಡೆದಿದೆ. ಸಾಲದ ಮೇಲೆ ಸಾಲ ಪಡೆದು, ಈರುಳ್ಳಿ ಖರೀದಿಸಲೆಂದು ಸ್ಕೂಟಿ ಡಿಕ್ಕಿಯಲ್ಲಿ ರೈತ ಇಟ್ಟಿದ್ದ 5 ಲಕ್ಷ ರೂ. ಹಣವನ್ನು ಓರ್ವ ತೆಗೆದುಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ. ಸಿಸಿಟಿವಿಯಲ್ಲಿ ಘಟನೆ ಸೆರೆಯಾಗಿದೆ. ಈರುಳ್ಳಿ ಗೋದಾಮಿನ ಎದುರು ಬಂದು ವ್ಯಕ್ತಿಯೊಬ್ಬ ಫೋನ್ನಲ್ಲಿ ಮಾತನಾಡುತ್ತಿರುವಂತೆ ನಟಿಸುತ್ತಾನೆ. ಬಳಿಕ ರೈತ ಏನೋ ಕೆಲಸ ಮಾಡುತ್ತಿರುವ ಸಮಯ ನೋಡಿ ಬೈಕ್ನ ಡಿಕ್ಕಿಯಲ್ಲಿದ್ದ ದುಡ್ಡಿನ ಚೀಲ ಎತ್ತಿಕೊಂಡು ಪರಾರಿಯಾಗುತ್ತಾನೆ.
ಪಲ್ನಾಡು, ಏಪ್ರಿಲ್ 08: ಸೂಟು ಬೂಟು ಹಾಕಿಕೊಂಡು ಬಂದ ಕಳ್ಳ ಬೈಕ್ ಡಿಕ್ಕಿಯಿಂದ 5 ಲಕ್ಷ ರೂ. ಕದ್ದಿರುವ ಘಟನೆ ಪಲ್ನಾಡುವಿನಲ್ಲಿ ನಡೆದಿದೆ. ಸಾಲದ ಮೇಲೆ ಸಾಲ ಪಡೆದು, ಈರುಳ್ಳಿ ಖರೀದಿಸಲೆಂದು ಸ್ಕೂಟಿ ಡಿಕ್ಕಿಯಲ್ಲಿ ರೈತ ಇಟ್ಟಿದ್ದ 5 ಲಕ್ಷ ರೂ. ಹಣವನ್ನು ಓರ್ವ ತೆಗೆದುಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ. ಸಿಸಿಟಿವಿಯಲ್ಲಿ ಘಟನೆ ಸೆರೆಯಾಗಿದೆ. ಈರುಳ್ಳಿ ಗೋದಾಮಿನ ಎದುರು ಬಂದು ವ್ಯಕ್ತಿಯೊಬ್ಬ ಫೋನ್ನಲ್ಲಿ ಮಾತನಾಡುತ್ತಿರುವಂತೆ ನಟಿಸುತ್ತಾನೆ. ಬಳಿಕ ರೈತ ಏನೋ ಕೆಲಸ ಮಾಡುತ್ತಿರುವ ಸಮಯ ನೋಡಿ ಬೈಕ್ನ ಡಿಕ್ಕಿಯಲ್ಲಿದ್ದ ದುಡ್ಡಿನ ಚೀಲ ಎತ್ತಿಕೊಂಡು ಪರಾರಿಯಾಗುತ್ತಾನೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Apr 08, 2026 11:05 AM
Follow Us
Latest Videos
ಉತ್ತರ ಪ್ರದೇಶ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರೈ ಮೇಲೆ ಶೂ ಅಟ್ಯಾಕ್
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ಸ್ಟಿಂಗ್ ಆಪರೇಷನ್ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ

