ಒಡೆಯರ ದಸರಾ ಹೇಗಿರುತ್ತೆ? ಹೇಗೆಲ್ಲ ಆಚರಿಸುತ್ತಾರೆ? ಮೈಸೂರು ದಸರಾ ನಡೆದು ಬಂದಿದ್ಹೇಗೆ? ಸಂಪೂರ್ಣ ಇತಿಹಾಸ ಇಲ್ಲಿದೆ

| Updated By: ರಮೇಶ್ ಬಿ. ಜವಳಗೇರಾ

Updated on: Oct 15, 2023 | 4:46 PM

ಮೈಸೂರು ದಸರಾ ಅಂದ್ರೆ ಕಣ್ಣು ಅರಳಿಬಿಡುತ್ತೆ, ಕಿವಿ ನಿಮಿರುತ್ತೆ, ಅದಕ್ಕಿರುವಂತೆ ಶ್ರೇಷ್ಠತೆ, ಘನತೆ, ಗೌರವ, ಪರಂಪರೆನೇ ಬಹಳ ವಿಭಿನ್ನ. Yaduveer Wadiyar Intervie About Mysore dasara: ಇನ್ನು ದಸರಾಗೆ ಮಹಾರಾಜರು ಯಾವ ರೀತಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ? ಹೇಗಿರುತ್ತೆ ದಸರಾ? ಹೇಗೆಲ್ಲ ಆಚರಿಸಲಾಗುತ್ತೆ? ಈ ಹಿಂದೆ ಅವರ ತಂದೆ ನಡೆಸುತ್ತಿದ್ದ ದಸರಾವನ್ನು ಬಾಲ್ಯದಿಂದ ನೋಡಿಕೊಂಡು ಬಂದು ಇದೀಗ ಸ್ವತಃ ರಾಜವಂಶಸ್ಥ ಯದುವೀರ್‌ ಒಡೆಯರ್‌ ನಡೆಸುತ್ತಿದ್ದಾರೆ. ಹೇಗೆಲ್ಲ ನಡೆಸಲಾಗಿತ್ತೆ ಎನ್ನುವುದನ್ನು ಅವರಿಂದಲೇ ಕೇಳಿ.

ಮೈಸೂರಿನ ಚಾಮುಂಡಿಬೆಟ್ಟದಲ್ಲಿ ವಿಶ್ವವಿಖ್ಯಾತ ದಸರಾಗೆ ನಾದಬ್ರಹ್ಮ ಹಂಸಲೇಖ ಅವರು ಚಾಲನೆ ನೀಡಿದರು. ಜ್ಯೋತಿ ಬೆಳಗಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಈ ಬಾರಿಯ ದಸರೆಗೆ ಹಂಸಲೇಖ ಮುನ್ನುಡಿ ಬರೆದರು. ಇನ್ನು ಈ ಮೈಸೂರು ದಸರಾ ಅಂದ್ರೆ ಕಣ್ಣು ಅರಳಿಬಿಡುತ್ತೆ, ಕಿವಿ ನಿಮಿರುತ್ತೆ, ಅದಕ್ಕಿರುವಂತೆ ಶ್ರೇಷ್ಠತೆ, ಘನತೆ, ಗೌರವ, ಪರಂಪರೆನೇ ಬಹಳ ವಿಭಿನ್ನ. ಇನ್ನು ದಸರಾಗೆ ಮಹಾರಾಜರು ಯಾವ ರೀತಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ? ಹೇಗಿರುತ್ತೆ ದಸರಾ? ಹೇಗೆಲ್ಲ ಆಚರಿಸಲಾಗುತ್ತೆ? ಈ ಹಿಂದೆ ಅವರ ತಂದೆ ನಡೆಸುತ್ತಿದ್ದ ದಸರಾವನ್ನು ಬಾಲ್ಯದಿಂದ ನೋಡಿಕೊಂಡು ಬಂದು ಇದೀಗ ಸ್ವತಃ ರಾಜವಂಶಸ್ಥ ಯದುವೀರ್‌ ಒಡೆಯರ್‌ ನಡೆಸುತ್ತಿದ್ದಾರೆ. ಹೇಗೆಲ್ಲ ನಡೆಸಲಾಗಿತ್ತೆ? ಮೈಸೂರು ದಸರಾ ನಡೆದು ಬಂದಿದ್ಹೇಗೆ? ಎನ್ನುವುದನ್ನು ಅವರಿಂದಲೇ ಕೇಳಿ.

Follow us on