ತೆಲುಗು ಮಂದಿ ಮಾಡಿದ ಗಾಯ ತೋರಿಸಿದ ಚಂದನ್ ಕುಮಾರ್

Edited By:

Updated on: Aug 02, 2022 | 2:51 PM

ಆಗಸ್ಟ್ 1ರಂದು ನಡೆದ ಸುದ್ದಿಗೋಷ್ಠಿಯಲ್ಲಿ ಚಂದನ್ ಕುಮಾರ್ ಮಾಹಿತಿ ನೀಡಿದ್ದಾರೆ. ಅವರ ಎಡಗೈ ಭಾಗಕ್ಕೆ ಗಾಯ ಆಗಿದೆ.

ಚಂದನ್ ಕುಮಾರ್ (Chandan Kumar) ಅವರು ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ. ತೆಲುಗು ಧಾರಾವಾಹಿ (Telugu Serial) ಶೂಟಿಂಗ್ ವೇಳೆ ಸೆಟ್​ನಲ್ಲೇ ಅವರ ಮೇಲೆ ಹಲ್ಲೆ ನಡೆದಿದೆ. ಈ ಹಲ್ಲೆಯಿಂದ ಅವರಿಗೆ ಗಾಯಗಳಾಗಿವೆ. ಈ ಬಗ್ಗೆ ಆಗಸ್ಟ್ 1ರಂದು ನಡೆದ ಸುದ್ದಿಗೋಷ್ಠಿಯಲ್ಲಿ ಚಂದನ್ ಕುಮಾರ್ ಮಾಹಿತಿ ನೀಡಿದ್ದಾರೆ. ಅವರ ಎಡಗೈ ಭಾಗಕ್ಕೆ ಗಾಯ ಆಗಿದೆ. ‘ದೇಹಕ್ಕೆ ಆದ ಗಾಯ ಚಿಕ್ಕದಿರಬಹುದು, ಆದರೆ ಮನಸ್ಸಿಗೆ ಆದ ಗಾಯ ತುಂಬಾನೇ ದೊಡ್ಡದು’ ಎಂದು ಅವರು ಹೇಳಿದ್ದಾರೆ.

Loading...
Unable to load recommendations.
Follow Us
TV9 Web

TV9 Kannada

Read More