ಕೋಲಾರ: ನಿಖಿಲ್ ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ 5 ಸಾವಿರ ರೂ. ದೇಣಿಗೆ ನೀಡಿದ ಪುಟಾಣಿ ಮಕ್ಕಳು
ಕೋಲಾರದಲ್ಲಿ ಇಂದು (ಫೆ.12) ನಡೆದ ಜೆಡಿಎಸ್ ಸಮಾವೇಶದಲ್ಲಿ ಮಕ್ಕಳು ಪಕ್ಷಕ್ಕೆ 5 ಸಾವಿರ ರೂ ದೇಣಿಗೆ ನೀಡಿದ್ದಾರೆ.
ನಿನ್ನೆ (ಫೆ.10) ವಿಜಯಪುರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಚುನಾವಣೆಗಾಗಿ ವಿದ್ಯಾರ್ಥಿನಿ 5000 ರೂ ನೀಡಿದ್ದು ಸಾಕಷ್ಟು ಸುದ್ದಿಯಾಗಿತ್ತು. ಇಂದು (ಫೆ.12) ಕೋಲಾರ ತಾಲೂಕಿನ ವೇಮಗಲ್ ಹೋಬಳಿ ತಿಪ್ಪೇನಹಳ್ಳಿ ಗ್ರಾಮದಲ್ಲಿ ಜೆಡಿಎಸ್ ಸಮಾವೇಶ ನಡೆದಿದೆ. ಈ ವೇಳೆ ಅಮ್ಮನಲ್ಲೂರು ಗ್ರಾಮದ ಮೋನ ಮತ್ತು ಸಹನಾ ಎಂಬ ಮಕ್ಕಳು, ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ (Nikhil Kumarswamy) ಕುಮಾರಸ್ವಾಮಿ ಅವರಿಗೆ, ಪಕ್ಷಕ್ಕೆ ದೇಣಿಗೆಯೆಂದು ಮಕ್ಕಳು 5000 ರೂ. ನೀಡಿದ್ದಾರೆ.
Latest Videos