ಮೋದಿ ಹಣೆಗೆ ತಾಯಿ ತಿಲಕವಿಟ್ಟ ಪೇಂಟಿಂಗ್ ಗಿಫ್ಟ್, ಚಿತ್ರದುರ್ಗ ಕಲಾವಿದನ ಚಿತ್ತಾರ ಹೇಗಿದೆ ನೋಡಿ?

ಮೋದಿ ಹಣೆಗೆ ತಾಯಿ ತಿಲಕವಿಟ್ಟ ಪೇಂಟಿಂಗ್ ಗಿಫ್ಟ್, ಚಿತ್ರದುರ್ಗ ಕಲಾವಿದನ ಚಿತ್ತಾರ ಹೇಗಿದೆ ನೋಡಿ?

ಆಯೇಷಾ ಬಾನು
|

Updated on:May 02, 2023 | 9:54 AM

ಚಿತ್ರದುರ್ಗದ ಕ್ರಿಯೇಟಿವ್ ವಿರೇಶ್ ಅವರು ತಾಯಿ ಮೋದಿ ಅವರ ಹಣೆಗೆ ತಿಲಕವಿಟ್ಟ ಪೇಂಟಿಂಗ್ ಗಿಫ್ಟ್ ಮಾಡಲಿದ್ದಾರೆ.

ಚಿತ್ರದುರ್ಗ: ಪ್ರಧಾನಿ ಮೋದಿ ಬೆಳಗ್ಗೆ 10.25ಕ್ಕೆ ಚಿತ್ರದುರ್ಗಕ್ಕೆ ಆಗಮಿಸಲಿದ್ದು ಬೆಳಗ್ಗೆ 11 ಗಂಟೆಗೆ ಚಳ್ಳಕೆರೆಯಲ್ಲಿ ಪ್ರಚಾರ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಕೋಟೆನಾಡು ಚಿತ್ರದುರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿವ ಹಿನ್ನೆಲೆ ಮೋದಿಜೀಗೆ ನೀಡಲು ವಿಶೇಷ ಗಿಫ್ಟ್ ರೆಡಿಯಾಗಿದೆ. ಚಿತ್ರದುರ್ಗದ ಕಲಾವಿದ ಮೋದಿ ಅವರಿಗೆ ವೀರ ವನಿತೆ ಒನಕೆ ಓಬವ್ವ ವಿಗ್ರಹ ಗಿಫ್ಟ್ ನೀಡಲು‌‌ ಸಿದ್ಧತೆ ಮಾಡಿಕೊಂಡಿದ್ದಾರೆ. ಹಾಗೂ ಚಿತ್ರದುರ್ಗದ ಕ್ರಿಯೇಟಿವ್ ವಿರೇಶ್ ಅವರು ತಾಯಿ ಮೋದಿ ಅವರ ಹಣೆಗೆ ತಿಲಕವಿಟ್ಟ ಪೇಂಟಿಂಗ್ ಗಿಫ್ಟ್ ಮಾಡಲಿದ್ದಾರೆ.

Published on: May 02, 2023 09:40 AM