ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ಹರಿಹಾಯ್ದರು ಹಾಲಿ ಮುಖ್ಯಮಂತ್ರಿ ಬೊಮ್ಮಾಯಿ!
ಬೆಂಗಳೂರಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತಾಡುವಾಗ ಬೊಮ್ಮಾಯಿ ಪತ್ರಕರ್ತರು ಸಿದ್ದರಾಮಯ್ಯ ಹೇಳಿರುವುದನ್ನು ಪ್ರಸ್ತಾಪಿಸಿದಾಗ ವಿಪರೀತ ಸಿಡಿಮಿಡಿಗೊಂಡು, ‘ಅವನು ಹೇಳಿದ್ದು ವೇದವಾಕ್ಯವಲ್ಲ’ ಎಂದರು.
ಬೆಂಗಳೂರು: ಸಿದ್ದರಾಮಯ್ಯನವರು (Siddaramaiah) ಸರ್ಕಾರ ಮತ್ತು ತಮ್ಮ ಬಗ್ಗೆ ಮಾಡಿದ ಕಾಮೆಂಟ್ ಗೆ ಪ್ರತಿಕ್ರಿಯಿಸುವ ಭರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ವಿರೋಧ ಪಕ್ಷದ ನಾಯಕನ ವಿರುದ್ಧ ಏಕವಚನದಲ್ಲೇ ಹರಿಹಾಯ್ದರು. ಬೆಂಗಳೂರಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತಾಡುವಾಗ ಬೊಮ್ಮಾಯಿ ಪತ್ರಕರ್ತರು ಸಿದ್ದರಾಮಯ್ಯ ಹೇಳಿರುವುದನ್ನು ಪ್ರಸ್ತಾಪಿಸಿದಾಗ ವಿಪರೀತ ಸಿಡಿಮಿಡಿಗೊಂಡು, ‘ಅವನು ಹೇಳಿದ್ದು ವೇದವಾಕ್ಯವಲ್ಲ’ ಎಂದರು.
Latest Videos