ಮೆದಕಿನಾಳ ಗ್ರಾಮದಲ್ಲಿ ಖಡಕ್ ರೊಟ್ಟಿ ಖಾರ ತಿಂದು ಬುಸ್ಗುಟ್ಟಿದ ಸಿಎಂ ಯಡಿಯೂರಪ್ಪ
ಏಪ್ರಿಲ್ 17ರಂದು ಮಸ್ಕಿ ವಿಧಾನಸಭಾ ಕ್ಷೇತ್ರದ ಬೈಎಲೆಕ್ಷನ್. ರಾಯಚೂರು ಜಿಲ್ಲೆ ಮಸ್ಕಿ ಕ್ಷೇತ್ರದ ವ್ಯಾಪ್ತಿಯ ಮೆದಕಿನಾಳ ಗ್ರಾಮದಲ್ಲಿ ಊಟ ಮಾಡಿದ ಸಿಎಂ ಬಿಎಸ್ವೈ. ಖಡಕ್ ರೊಟ್ಟಿ, ಹೊಳಿಗೆ, ಅನ್ನ ಸಾರು, ಹುಗ್ಗಿ ಊಟ ಸವಿದ ಸಿಎಂ ಬಿಎಸ್ವೈ. ಇದೇ ವೇಳೆ ಮಾತನಾಡಿದ ಸಿಎಂ B.S.ಯಡಿಯೂರಪ್ಪ, ಪ್ರೀತಿಯಿಂದ ಬಡವರು ಮನೆಗೆ ಊಟಕ್ಕೆ ಕರೆಯುತ್ತಾರೆ. ಬಡವರ ಮನೆಯಲ್ಲಿ ಊಟ ಮಾಡಿದ್ದು ತೃಪ್ತಿ ತಂದಿದೆ ಎಂದರು.
Latest Videos