ನಾನು ಅಂದೂ ಮಾತಾಡಿಲ್ಲ, ಇಂದೂ ಮಾತನಾಡಲ್ಲ: ಸಿಎಂ ಬಿ.ಎಸ್.ಯಡಿಯೂರಪ್ಪ

ಸಾಧು ಶ್ರೀನಾಥ್​
|

Updated on: Apr 05, 2021 | 5:06 PM

ಸಿಎಂ ಬಿಎಸ್‌ವೈ ವಿರುದ್ಧ ಸಚಿವ ಈಶ್ವರಪ್ಪ ದೂರು ವಿಚಾರ ರಾಜ್ಯ ಸರ್ಕಾರ ವಜಾಗೆ ಸಿದ್ದರಾಮಯ್ಯ ಆಗ್ರಹ ಹಿನ್ನೆಲೆ Cm BSY ಪ್ರತಿಕ್ರಿಯೆ ನೀಡಿದ್ರು. ಈ ವಿಚಾರವಾಗಿ ಯಾವುದೇ ಟೀಕೆ ಮಾಡಲು ಹೋಗಲ್ಲ. ನಾನು ಅಂದೂ ಮಾತಾಡಿಲ್ಲ, ಇಂದೂ ಮಾತನಾಡಲ್ಲ ಅಂತಾ ಬೆಂಗಳೂರಿನಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ರು.