ಮುರುಗೇಶ್ ನಿರಾಣಿಗೆ ತಕ್ಕ ಪಾಠ ಕಲಿಸ್ತೀವಿ: ಕಾಶಪ್ಪನವರ್
ಮುರುಗೇಶ್ ನಿರಾಣಿಗೆ ತಕ್ಕ ಪಾಠ ಕಲಿಸ್ತೀವಿ ಎಂದು ಎಚ್ಚರಿಕೆ ನೀಡಿದ ಕಾಶಪ್ಪನವರ್ ಮಂತ್ರಿಗಿರಿ ಸಿಕ್ಕು ಮುರುಗೇಶ್ ನಿರಾಣಿಗೆ ಹುಚ್ಚು ಹಿಡಿದಿದೆ. ಹೀಗಾಗಿ ಏನೇನೋ ಮಾತಾಡ್ತಿದ್ದಾರೆ. ಯತ್ನಾಳ್ ಅಲ್ಲ ಮುರುಗೇಶ್ ನಿರಾಣಿಯೇ ನಾಲಾಯಕ್.
Latest Videos