ರಾಹುಲ್ ಗಾಂಧಿಯನ್ನು ಸ್ವಾಗತಿಸಿದ ಸಿದ್ದರಾಮಯ್ಯ ಮೊಮ್ಮಗ

Updated on: Aug 08, 2025 | 12:53 PM

ಮತಗಳ್ಳನ ವಿರುದ್ಧ ಪ್ರತಿಭಟನೆ ನಡೆಸಲು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಇಂದು(ಆಗಸ್ಟ್ 08) ದೆಹಲಿಯಿಂದ ಬೆಂಗಳೂರಿನ HAL ಏರ್‌ಪೋರ್ಟ್‌ಗೆ ಬಂದಿಳಿದಿದ್ದು, ತಮ್ಮ ನಾಯಕನನ್ನು ಸಚಿವರು ಸ್ವಾಗತ ಕೋರಿದ್ದಾರೆ. ಸಚಿವರ ಜೊತೆಯಲ್ಲೇ ನಿಂತು ಸಿದ್ದರಾಮಯ್ಯನವರ ಮೊಮ್ಮಗ ಅಂದ್ರೆ ರಾಕೇಶ್ ಸಿದ್ಧರಾಮಯ್ಯನವರ ಪುತ್ರ ಧವನ್ ಸಹ ರಾಹುಲ್ ಗಾಂಧಿಯನ್ನು ಸ್ವಾಗತ ಮಾಡಿ ಗಮನಸೆಳೆದಿದ್ದಾರೆ.

ಬೆಂಗಳೂರು, (ಆಗಸ್ಟ್ 08): ಮತಗಳ್ಳನ ವಿರುದ್ಧ ಪ್ರತಿಭಟನೆ ನಡೆಸಲು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಇಂದು(ಆಗಸ್ಟ್ 08) ದೆಹಲಿಯಿಂದ ಬೆಂಗಳೂರಿನ HAL ಏರ್‌ಪೋರ್ಟ್‌ಗೆ ಬಂದಿಳಿದಿದ್ದು, ತಮ್ಮ ನಾಯಕನನ್ನು ಸಚಿವರು ಸ್ವಾಗತ ಕೋರಿದ್ದಾರೆ. ಸಚಿವರ ಜೊತೆಯಲ್ಲೇ ನಿಂತು ಸಿದ್ದರಾಮಯ್ಯನವರ ಮೊಮ್ಮಗ ಅಂದ್ರೆ ರಾಕೇಶ್ ಸಿದ್ಧರಾಮಯ್ಯನವರ ಪುತ್ರ ಧವನ್ ಸಹ ರಾಹುಲ್ ಗಾಂಧಿಯನ್ನು ಸ್ವಾಗತ ಮಾಡಿ ಗಮನಸೆಳೆದಿದ್ದಾರೆ.

Loading...
Unable to load recommendations.
Follow Us
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More