AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dharwad News: ಸೆಣಸಾಟದಲ್ಲಿ ಮೃತಪಟ್ಟ ಹಾವು-ನಾಯಿ: ಕಾಳಗದ ವಿಡಿಯೋ ವೈರಲ್

Dharwad News: ಸೆಣಸಾಟದಲ್ಲಿ ಮೃತಪಟ್ಟ ಹಾವು-ನಾಯಿ: ಕಾಳಗದ ವಿಡಿಯೋ ವೈರಲ್

ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Edited By: |

Updated on: Jul 04, 2023 | 9:15 AM

Share

ಧಾರವಾಡ ಹೊರವಲಯದ ಜಮೀನಿನಲ್ಲಿ ನಾಗರ ಹಾವು ಮತ್ತು ನಾಯಿ ಮಧ್ಯೆ ನಡೆದ ಕಾಳಗ ವಿಡಿಯೋ ವೈರಲ್ ಆಗಿದೆ.

ಧಾರವಾಡ: ಧಾರವಾಡ ಹೊರವಲಯದ ಜಮೀನಿನಲ್ಲಿ ನಾಗರ ಹಾವು ಮತ್ತು ನಾಯಿ ಮಧ್ಯೆ ನಡೆದ ಕಾಳಗ ವಿಡಿಯೋ ವೈರಲ್ ಆಗಿದೆ. ಜೀವ ಉಳಿಸಿಕೊಳ್ಳಲು ಹಾವು ನಾಯಿಯನ್ನು ಕಚ್ಚಿದೆ. ಇನ್ನು ನಾಯಿ ಸಹ ಹಾವನ್ನು ಬಾಯಿಂದ ಕಚ್ಚಿ ಎಳೆದಾಡಿ ಗಾಯಗೊಳಸಿದೆ. ಅಂತಿಮವಾಗಿ ಸೆಣಸಾಟದಲ್ಲಿ ಹಾವು ಮತ್ತು ನಾಯಿಗೆ ಗಾಯಗಳಾಗಿದ್ದು, ಎರಡೂ ಮೃತಪಟ್ಟಿವೆ. ನಾಯಿ-ನಾಗರಹಾವು ಸೆಣಸಾಟದ ದೃಶ್ಯ ವ್ಯಕ್ತಿಯೋಬ್ಬರು ಮೊಬೈಲ್‌ದಲ್ಲಿ ಸೆರೆ ಹಿಡಿದಿದ್ದು, ಸದ್ಯ ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Follow Us
Narasimha Murti Pyati
Narasimha Murti Pyati

ಕೊಪ್ಪಳದವರಾದ ನರಸಿಂಹಮೂರ್ತಿ ಪ್ಯಾಟಿ ಸದ್ಯ ಟಿವಿ9 ವಾಹಿನಿಯ ಧಾರವಾಡ ಜಿಲ್ಲಾ ಹಿರಿಯ ವರದಿಗಾರರು. ಮೆಕ್ಯಾನಿಕಲ್ ಇಂಜನಿಯರಿಂಗ್ ಮುಗಿಸಿರುವ ಇವರು, ಕೆಲವರ್ಷ ಕೊಪ್ಪಳ ಜಿಲ್ಲೆಯಲ್ಲಿ ಐಟಿಐ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಮೊದಲು ಕೊಪ್ಪಳ ಜಿಲ್ಲೆ, ನಂತರ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ ಕಳೆದ 17 ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆಯ ಜೊತೆಗೆ ಪ್ರಬಂಧ ರಚನೆ ಇವರ ಆಸಕ್ತಿಯಾಗಿದ್ದು ಈಗಾಗಲೇ 'ಬ್ರಾಹ್ಮಣ ಕುರುಬ' ಮತ್ತು 'ಕೃಷ್ಣಾಚಾರ್ @ ಕಿಷ್ಕಿಂಧಾ ಬಾರ್' ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಪ್ರಬಂಧಗಳು ಕಥನದ ಚೆಲುವು, ಸೊಬಗು ಮತ್ತು ಅರ್ಥವ್ಯಾಪ್ತಿಯಿಂದಾಗಿ ಓದುಗನ ಮನ ತಣಿಸುತ್ತವೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಸಾವಯವ ಹಾಗೂ ಅರಣ್ಯ ಕೃಷಿಕರೂ ಆಗಿರುವ ನರಸಿಂಹಮೂರ್ತಿ ಪ್ಯಾಟಿ ಸಂಗೀತ, ಟ್ರೆಕ್ಕಿಂಗ್, ಪ್ರವಾಸಗಳಲ್ಲೂ ಆಸಕ್ತಿ ಹೊಂದಿದ್ದಾರೆ.

Read More