Dharwad News: ಸೆಣಸಾಟದಲ್ಲಿ ಮೃತಪಟ್ಟ ಹಾವು-ನಾಯಿ: ಕಾಳಗದ ವಿಡಿಯೋ ವೈರಲ್
ಧಾರವಾಡ ಹೊರವಲಯದ ಜಮೀನಿನಲ್ಲಿ ನಾಗರ ಹಾವು ಮತ್ತು ನಾಯಿ ಮಧ್ಯೆ ನಡೆದ ಕಾಳಗ ವಿಡಿಯೋ ವೈರಲ್ ಆಗಿದೆ.
ಧಾರವಾಡ: ಧಾರವಾಡ ಹೊರವಲಯದ ಜಮೀನಿನಲ್ಲಿ ನಾಗರ ಹಾವು ಮತ್ತು ನಾಯಿ ಮಧ್ಯೆ ನಡೆದ ಕಾಳಗ ವಿಡಿಯೋ ವೈರಲ್ ಆಗಿದೆ. ಜೀವ ಉಳಿಸಿಕೊಳ್ಳಲು ಹಾವು ನಾಯಿಯನ್ನು ಕಚ್ಚಿದೆ. ಇನ್ನು ನಾಯಿ ಸಹ ಹಾವನ್ನು ಬಾಯಿಂದ ಕಚ್ಚಿ ಎಳೆದಾಡಿ ಗಾಯಗೊಳಸಿದೆ. ಅಂತಿಮವಾಗಿ ಸೆಣಸಾಟದಲ್ಲಿ ಹಾವು ಮತ್ತು ನಾಯಿಗೆ ಗಾಯಗಳಾಗಿದ್ದು, ಎರಡೂ ಮೃತಪಟ್ಟಿವೆ. ನಾಯಿ-ನಾಗರಹಾವು ಸೆಣಸಾಟದ ದೃಶ್ಯ ವ್ಯಕ್ತಿಯೋಬ್ಬರು ಮೊಬೈಲ್‌ದಲ್ಲಿ ಸೆರೆ ಹಿಡಿದಿದ್ದು, ಸದ್ಯ ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.