ಸೌಟು ಹಿಡಿದು ಹೋಂ ಐಸೋಲೇಶನ್ನಲ್ಲಿ ಇರೋ ಜನರಿಗೆ ಊಟದ ವ್ಯವಸ್ಥೆ ಮಾಡ್ತಿದ್ದಾರೆ ನಟ ಚಿಕ್ಕಣ್ಣ
ಇದೀಗ ಲಾಕ್ ಡೌನ್ ಕಾರಣ ಫಾರ್ಮ್ ಹೌಸ್ ಸೇರಿರೋ ಚಿಕ್ಕಣ್ಣ ತಮ್ಮ ಶೌಚಾಲಯಕ್ಕೆ ತಾವೇ ಖುದ್ದು ಗಾರೆ ಕೆಲಸವನ್ನ ಮಾಡಿದ್ದಾರೆ.
ನಟ ಚಿಕ್ಕಣ್ಣ ಈ ಹಿಂದೆ ಚಿತ್ರರಂಗಕ್ಕೆ ಎಂಟ್ರಿ ಕೋಡೋದಕ್ಕೆ ಮುನ್ನ ಗಾರೆ ಕೆಲಸ ಮಾಡಿ ಜೀವನ ಮಾಡ್ತಿದ್ರು ಅನ್ನೋದು ಎಲ್ರಿಗೂ ಗೊತ್ತಿರೋದೆ. ಇದೀಗ ಲಾಕ್ ಡೌನ್ ಕಾರಣ ಫಾರ್ಮ್ ಹೌಸ್ ಸೇರಿರೋ ಚಿಕ್ಕಣ್ಣ ತಮ್ಮ ಶೌಚಾಲಯಕ್ಕೆ ತಾವೇ ಖುದ್ದು ಗಾರೆ ಕೆಲಸವನ್ನ ಮಾಡಿದ್ದಾರೆ. ಜತೆಗೆ ಸ್ಥಳೀಯವಾಗಿ ಹೋಂ ಐಸೋಲೇಷನ್‌ನಲ್ಲಿ ಇರೋ ಕೊರೊನಾ ಸೋಂಕಿತರಿಗೆ ತಾವೇ ಖುದ್ದು ಅಡುಗೆ ಮಾಡಿ ಊಟದ ವ್ಯವಸ್ಥೆ ಮಾಡ್ತಿದ್ದಾರೆ.
(Comedy actor chikkanna arranges food for home isolation coronavirus infected people )
ಅಕ್ರಮ ಆಸ್ತಿ ಗಳಿಕೆ ಆರೋಪ: ಮಂಡ್ಯ, ಯಾದಗಿರಿಯಲ್ಲಿ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ
Latest Videos