ಕೊರೊನಾ ಪೀಡಿತ ಕುಟುಂಬಸ್ಥರ ಮೇಲೆ ಅಕ್ಕಪಕ್ಕದ ಮನೆಯವರಿಂದ ದೌರ್ಜನ್ಯ ಆರೋಪ

ಸಾಧು ಶ್ರೀನಾಥ್​
|

Updated on: May 24, 2021 | 7:18 PM

ಕೊರೊನಾ ಪೀಡಿತ ಕುಟುಂಬಸ್ಥರ ಮೇಲೆ ಅಕ್ಕಪಕ್ಕದ ಮನೆಯವರಿಂದ ದೌರ್ಜನ್ಯ ಆರೋಪ

ಕೊರೊನಾ ಪೀಡಿತ ಕುಟುಂಬಸ್ಥರ ಮೇಲೆ ಅಕ್ಕಪಕ್ಕದ ಮನೆಯವರಿಂದ ದೌರ್ಜನ್ಯ ಆರೋಪ:
ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಎಸ್.ಆರ್.ಪಿ.ವಡ್ಡರಹಳ್ಳಿಯಲ್ಲಿ ಕೊರೊನಾ ಪೀಡಿತ ಕುಟುಂಬಸ್ಥರ ಮೇಲೆ ಅಕ್ಕಪಕ್ಕದ ಮನೆಯವರಿಂದ ದೌರ್ಜನ್ಯ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ. ಮನೆಯಲ್ಲಿರೋ ಮಹಿಳೆಯರ ಮೇಲೆ ಕೆಲ ಸ್ಥಳೀಯರಿಂದ ದೌರ್ಜನ್ಯ ಮಾಡಿದ್ದಾರೆ ಎನ್ನಲಾಗಿದೆ.

(corona affected family members allege attack by neighbours in Hassan)