Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಲಾಕ್​ಡೌನ್: ನಾನ್ ಯಾರ್ ಗೊತ್ತಾ..? ಮುಟ್ಟಬೇಡ ನನ್ನ ಅಂತಾ ಪೊಲೀಸರಿಗೆ ಅವಾಜ್ ಹಾಕಿದ ಯುವಕ

ಸಾಧು ಶ್ರೀನಾಥ್​
|

Updated on:May 25, 2021 | 5:22 PM

ಬೆಂಗಳೂರಿನಲ್ಲಿ ಲಾಕ್​ಡೌನ್: ನಾನ್ ಯಾರ್ ಗೊತ್ತಾ..? ಮುಟ್ಟಬೇಡ ಅಂತಾ ಪೊಲೀಸರಿಗೆ ಅವಾಜ್ ಹಾಕಿದ ಯುವಕ

ಬೆಂಗಳೂರಿನಲ್ಲಿ ಲಾಕ್​ಡೌನ್: ನಾನ್ ಯಾರ್ ಗೊತ್ತಾ..? ಮುಟ್ಟಬೇಡ ಅಂತಾ ಪೊಲೀಸರಿಗೆ ಅವಾಜ್ ಹಾಕಿದ ಯುವಕ:
ಬೆಂಗಳೂರಿನಲ್ಲಿ ಲಾಕ್​ಡೌನ್ ಇದ್ರೂ ವಾಹನ ಸಂಚಾರ ಅನ್ನೋದು ನಿಂತೇ ಇಲ್ಲ.. ಜನ ಏನೇನೋ ನೆಪ ಹೇಳಿ ಸುಮ್ ಸುಮ್ನೇ ರಸ್ತೆಗೆ ಬಂದು ಓಡಾಡೋದು ಕಾಮನ್ ಆಗ್ಬುಟ್ಟಿದೆ. ಇದಕ್ಕೆ ಪೊಲೀಸರು ಸುಮ್ಮನೇ ಬಿಡ್ತಿಲ್ಲ.. ಅನಗತ್ಯವಾಗಿ, ಕಾರಣವಿಲ್ಲದೇ ರಸ್ತೆಗೆ ಬರುವ ವಾಹನ ಸವಾರರ ಮೇಲೆ ಕೇಸ್ ಹಾಕ್ತಿದ್ದಾರೆ. ವಾಹನಗಳನ್ನ ಸೀಜ್ ಮಾಡ್ತಿದ್ದಾರೆ. ಆದ್ರೆ ಇಲ್ಲೊಬ್ಬ ಯುವಕ, ನಾನು ಯಾರು ಗೊತ್ತಾ..? ಮುಟ್ಟಬೇಡ ಅಂತಾ ಪೊಲೀಸರಿಗೆ ಅವಾಜ್ ಹಾಕಿದ್ದಾನೆ.

(youth fights with Bangalore city Police over covid lockdown guidelines)

ಲಾಕ್​ಡೌನ್ ಎಫೆಕ್ಟ್​: ಟೋಮ್ಯಾಟೋ, ಬದನೆ, ಎಲೆಕೋಸು ಮಾರಾಟ ಮಾಡಲಾಗದೆ ಹಸುಗಳಿಗೆ ತಿನ್ನಿಸುತ್ತಿರುವ ರೈತಾಪಿ ವರ್ಗ

Published on: May 25, 2021 05:22 PM