AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಕರ್ಫ್ಯೂಗೆ ವ್ಯಾಪಕ ಟೀಕೆ; ಡಿಕೆ ಶಿವಕುಮಾರ್ ಸಾವಿರ ಕೋಟಿ ಮಾಡಿ ಏನ್ ಮಾಡಿದ? ಎಂದು ಪ್ರಶ್ನಿಸಿದ ಹುಬ್ಬಳಿಯಾಂವ

ಸಾಧು ಶ್ರೀನಾಥ್​
|

Updated on:Apr 21, 2021 | 1:46 PM

ಡಿಕೆ ಶಿವಕುಮಾರ್ ಸಾವಿರ ಕೋಟಿ ಮಾಡಿ ಏನ್ ಮಾಡಿದ? ಎಂದು ಪ್ರಶ್ನಿಸಿದ ಹುಬ್ಬಳಿಯಾಂವ. ಹುಬ್ಬಳ್ಳಿಯ ರೈಲು ನಿಲ್ದಾಣದ ಬಳಿ ಸೇರುವ ಕೂಲಿ ಬಜಾರನಲ್ಲಿ ನಮ್ಮ ಪ್ರತಿನಿಧಿ ರಹಮತ್ ಕಂಚಗಾರ್ ನಡೆಸಿರುವ ಮಾತುಕತೆ ಇಲ್ಲಿದೆ..

ಕೊರೊನಾ ಕರ್ಫ್ಯೂಗೆ ವ್ಯಾಪಕ ಟೀಕೆ; ಡಿಕೆ ಶಿವಕುಮಾರ್ ಸಾವಿರ ಕೋಟಿ ಮಾಡಿ ಏನ್ ಮಾಡಿದ? ಎಂದು ಪ್ರಶ್ನಿಸಿದ ಹುಬ್ಬಳಿಯಾಂವ: ಇಂದು ರಾಜ್ಯದ್ಯಂತ ಜಾರಿಯಾಗಳಿರುವ ಕರ್ಫ್ಯೂ ಸಂಭಂದಿಸಿದಂತೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.. ಹುಬ್ಬಳ್ಳಿಯಲ್ಲಿ ನಿತ್ಯ ದುಡಿದೆ ಜೀವನ ಸಾಗಿಸುವಂತ ಕೂಲಿ ಕಾರ್ಮಿಕರ ಬದುಕು ಮೂರಾಬಟ್ಟೆ ಆಗಿದೆ ಅಂತ ಆಕ್ರೋಶ ವ್ಯಕ್ತವಾಗುತ್ತಿದೆ. ಹುಬ್ಬಳ್ಳಿಯ ರೈಲು ನಿಲ್ದಾಣದ ಬಳಿ ಸೇರುವ ಕೂಲಿ ಬಜಾರನಲ್ಲಿ ನಮ್ಮ ಪ್ರತಿನಿಧಿ ರಹಮತ್ ಕಂಚಗಾರ್ ನಡೆಸಿರುವ ಮಾತುಕತೆ ಇಲ್ಲಿದೆ..
(Corona Night Curfew disgruntled person in hubballi questions congress leader dk shivakumar)

Published on: Apr 21, 2021 01:15 PM