ಕೊರೊನಾ ಇದೆಯಾ ಮನೇಲೇ 6 ನಿಮಿಷದ ವಾಕ್ ಟೆಸ್ಟ್ ಮಾಡಿ: ಡಾ. ರವಿ
ಹೊಟ್ಟೆ ಕೆಳಗೆ ಹಾಕಿಕೊಂಡು ಮಲಗಿದಾಗ ದೇಹದಲ್ಲಿ ಸ್ಯಾಚುರೇಶನ್ 8 to 10 ಪರ್ಸೆಂಟ್ ಇಂಪ್ರೂ ಆಗುತ್ತೆ. ಹೀಗೆ ಅರ್ಧ ಗಂಟೆಯಿಂದ ಎರಡು ಗಂಟೆ ಮಲಗಬಹುದು. ಇದರಿಂದ ದೇಹದಲ್ಲಿ ಆಕ್ಸಿಜನ್ ಲೆವಲ್ ಇಂಪ್ರೂವ್ ಆಗುತ್ತೆ. ಇದು ಸೈಂಟಿಫಿಕಲಿ ಪ್ರೂವ್ ಆಗಿದೆ ಎಂದು ಡಾ.ರವಿ ಹೇಳಿದ್ದಾರೆ.
ಕೊರೊನಾ ಬಂದವರು ದೇಹದಲ್ಲಿನ ಆಕ್ಸಿಜನ್ ಪ್ರಮಾಣ ಚೆಕ್ ಮಾಡಲು ಮನೆಯಲ್ಲಿಯೇ ಸಿಕ್ಸ್ ಮಿನಟ್ ಅಂದ್ರೆ ಆರು ನಿಮಿಷದ ವಾಕ್ ಟೆಸ್ಟ್ ಮಾಡಿ. ಆಗ ದೇಹದಲ್ಲಿ ಆಕ್ಸಿಜನ್ ಪ್ರಮಾಣ ಕಮ್ಮಿಯಾದ್ರೆ ಮಾತ್ರ ಆಸ್ಪತ್ರೆಗೆ ಬನ್ನಿ. ಇಲ್ಲವಾದ್ರೆ ಆಸ್ಪತ್ರೆಯ ಅವಶ್ಯತೆ ಇಲ್ಲ ಎಂದು ಡಾ. ರವಿ ಹೇಳಿದ್ದಾರೆ.
ಹೊಟ್ಟೆ ಕೆಳಗೆ ಹಾಕಿಕೊಂಡು ಮಲಗಿದಾಗ ದೇಹದಲ್ಲಿ ಸ್ಯಾಚುರೇಶನ್ 8 to 10 ಪರ್ಸೆಂಟ್ ಇಂಪ್ರೂ ಆಗುತ್ತೆ. ಹೀಗೆ ಅರ್ಧ ಗಂಟೆಯಿಂದ ಎರಡು ಗಂಟೆ ಮಲಗಬಹುದು. ಇದರಿಂದ ದೇಹದಲ್ಲಿ ಆಕ್ಸಿಜನ್ ಲೆವಲ್ ಇಂಪ್ರೂವ್ ಆಗುತ್ತೆ. ಇದು ಸೈಂಟಿಫಿಕಲಿ ಪ್ರೂವ್ ಆಗಿದೆ ಎಂದು ಡಾ.ರವಿ ಹೇಳಿದ್ದಾರೆ.
(Corona patients can conduct a 6 minute walk test at home Dr Ravi)