AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏರ್​ರ್ಪೋಟ್ ರಸ್ತೆಯ ಹುಣಸಮಾರನಹಳ್ಳಿ ಬಳಿ ತಮಟೆ ಹೊಡೆದು ಹೂ ಕೊಟ್ಟು ಗಾಡಿ ವಶಪಡಿಸಿಕೊಂಡ ಪೊಲೀಸ್

ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: May 24, 2021 | 6:03 PM

Share

ಏರ್​ರ್ಪೋಟ್ ರಸ್ತೆಯ ಹುಣಸಮಾರನಹಳ್ಳಿ ಬಳಿ ತಮಟೆ ಹೊಡೆದು ಹೂ ಕೊಟ್ಟು ಗಾಡಿ ವಶಪಡಿಸಿಕೊಂಡ ಪೊಲೀಸ್:

ಏರ್​ರ್ಪೋಟ್ ರಸ್ತೆಯ ಹುಣಸಮಾರನಹಳ್ಳಿ ಬಳಿ ತಮಟೆ ಹೊಡೆದು ಹೂ ಕೊಟ್ಟು ಗಾಡಿ ವಶಪಡಿಸಿಕೊಂಡ ಪೊಲೀಸ್:
ತಮಟೆ ಹೊಡೆದು..ಹೂ ಕೊಟ್ಟು..ಗಾಡಿ ಸೀಜ್..! – ಲಾಕ್​ಡೌನ್ ಮಧ್ಯೆ ಬೆಂಗಳೂರಿಗೆ ಬರ್ತಿದ್ದ ಗಾಡಿಗಳು ಸೀಜ್ – ಏರ್​ರ್ಪೋಟ್ ರಸ್ತೆಯ ಹುಣಸಮಾರನಹಳ್ಳಿ ಬಳಿ ಖಾಕಿ ಕಾರ್ಯಾಚರಣೆ – ರೂಲ್ಸ್ ಉಲ್ಲಂಘಿಸೋರಿಗೆ ವಿಭಿನ್ನವಾಗಿ ಬಿಸಿ ಮುಟ್ಟಿಸುತ್ತಿರೋ ಪೊಲೀಸರು – ತಮಟೆ ಬಾರಿಸಿ, ಹೂ ನೀಡಿ, ಕೈ ಮುಗಿದು ಪೊಲೀಸರಿಂದ ಮನವಿ – ವಾಹನ ಸವಾರರಿಗೆ ಹೂ ಕೊಟ್ಟು, ಗಾಡಿ ಸೀಜ್ ಮಾಡ್ತಿರೋ ಪೊಲೀಸರು.

(covid lockdown Police Seize vehicles at Hunasamaranahalli in Airport Road)

Bengaluru Air: ಲಾಕ್​ಡೌನ್ ಪರಿಣಾಮ: ಬೆಂಗಳೂರು ನಗರದಲ್ಲಿ ಗಾಳಿಯ ಶುದ್ಧತೆ ಹೆಚ್ಚಳ

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು