ಮಲೆನಾಡಲ್ಲಿ ಸೈಕಲ್ Rally

ಬೈಕ್ Rally.. ಜೀಪ್ Rally.. ಕಾರ್ Rally.. ಇವುಗಳನ್ನ ಸಾಮಾನ್ಯವಾಗಿ ನೋಡ್ತಾ ಇರ್ತೀವಿ. ಆದ್ರೆ ಸೈಕಲ್ Rally.., ರೇಸ್ ನ ನೋಡೋದು ತೀರಾ ಅಪರೂಪ. ಅದ್ರಲ್ಲೂ ನೂರಾರು ಕೀಲೋಮೀಟರ್ ಸೈಕಲ್ ಹೊಡೆಯೋ ಸವಾಲಿದೆಯಲ್ಲಾ ಅದಂತೂ ನಿಜಕ್ಕೂ ಸವಾಲೇ ಸರಿ. ಆದ್ರೆ ಇಲ್ಲೊಂದು ಟೀಂ, ಆ ಚಾಲೆಂಜನ್ನ ಸ್ವೀಕರಿಸಿ 7 ದಿನದಲ್ಲಿ ಬರೋಬ್ಬರಿ 500 ಕೀಲೋಮೀಟರ್ ದೂರವನ್ನ ಸೈಕ್ಲಿಂಗ್ ಮಾಡಲು ರಸ್ತೆಗಿಳಿದಿದ್ದಾರೆ.

Ayesha Banu

|

Dec 02, 2020 | 1:21 PM

Follow us on

Click on your DTH Provider to Add TV9 Kannada