ಡಿ ಬಾಸ್​ ರಾಬರ್ಟ್​ ಹವಾ ಹೇಗಿದೆ? | TV9 Digital Live

ಸಾಧು ಶ್ರೀನಾಥ್​
|

Updated on: Mar 12, 2021 | 5:26 PM

ಇಂದು ಡಿ-ಬಾಸ್, ಚಾಲೆಂಜಿಂಗ್​ ಸ್ಟಾರ್​ ದರ್ಶನ್​​ ಅವರ ರಾಬರ್ಟ್ ಸಿನಿಮಾ ತೆರೆ ಕಂಡಿದೆ. ಈ ಫಿಲ್ಮ್​​ ಹೇಗಿದೆ? ಬಿಡುಗಡೆಗೊಳ್ಳಲಿರುವ ಕನ್ನಡ ಚಲನಚಿತ್ರಗಳಿಗೆ ಹೊಸಜೀವ ಕೊಡಬಹುದೇ? ಈ ಬಗ್ಗೆ ಡಿಜಿಟಲ್​ ಲೈವ್​ನಲ್ಲಿ ಚರ್ಚಿಸಲಾಗಿದೆ. ಆ್ಯಂಕರ್​ ಮಾಲ್ತೇಶ್ ಚರ್ಚೆಯನ್ನು ನಡೆಸಿಕೊಟ್ಟಿದ್ದಾರೆ. ವೀಕ್ಷಿಸಿ:

ಇಂದು ಡಿ-ಬಾಸ್, ಚಾಲೆಂಜಿಂಗ್​ ಸ್ಟಾರ್​ ದರ್ಶನ್​​ ಅವರ ರಾಬರ್ಟ್ ಸಿನಿಮಾ ತೆರೆ ಕಂಡಿದೆ. ಈ ಫಿಲ್ಮ್​​ ಹೇಗಿದೆ? ಬಿಡುಗಡೆಗೊಳ್ಳಲಿರುವ ಕನ್ನಡ ಚಲನಚಿತ್ರಗಳಿಗೆ ಹೊಸಜೀವ ಕೊಡಬಹುದೇ?

ಈ ಬಗ್ಗೆ ಡಿಜಿಟಲ್​ ಲೈವ್​ನಲ್ಲಿ ಚರ್ಚಿಸಲಾಗಿದೆ. ಆ್ಯಂಕರ್​ ಮಾಲ್ತೇಶ್ ಚರ್ಚೆಯನ್ನು ನಡೆಸಿಕೊಟ್ಟಿದ್ದಾರೆ. ವೀಕ್ಷಿಸಿ: