Daali Dhananjay: ಆರಂಭದ ದಿನಗಳಲ್ಲಿ ಎದುರಿಸಿದ ಸಂಕಷ್ಟದ ಕಡೆ ಡಾಲಿ ಹೊರಳು ನೋಟ ಹೀಗಿದೆ
ಡಾಲಿ ಧನಂಜಯ್

Daali Dhananjay: ಆರಂಭದ ದಿನಗಳಲ್ಲಿ ಎದುರಿಸಿದ ಸಂಕಷ್ಟದ ಕಡೆ ಡಾಲಿ ಹೊರಳು ನೋಟ ಹೀಗಿದೆ

|

Updated on: Mar 29, 2023 | 11:28 PM

ಗಾಡ್ ಫಾದರ್ ಇಲ್ಲದೆ ಚಿತ್ರರಂಗಕ್ಕೆ ಬಂದು ಬೆಳೆದು ನಿಂತಿರುವ ಡಾಲಿ ಧನಂಜಯ್, ಆರಂಭದ ದಿನಗಳಲ್ಲಿ ಹಲವು ನಿಂದನೆ, ನಿರಾಕರಣೆಗಳನ್ನು ಎದುರಿಸಿದ್ದಾರೆ. ಆರಂಭದ ಆ ಸಂಕಷ್ಟದ ದಿನಗಳನ್ನು ನೆನಪಿಸಿಕೊಂಡು ಮುತ್ತಿನಂಥಹಾ ಮಾತೊಂದನ್ನು ಡಾಲಿ ಆಡಿದ್ದಾರೆ ಕೇಳಿ...

ಡಾಲಿ ಧನಂಜಯ್ (Daali Dhananjay) ಯಾವುದೇ ಗಾಡ್​ಫಾದರ್​ಗಳಿಲ್ಲದೆ ಚಿತ್ರರಂಗಕ್ಕೆ ಬಂದು ನೆಲೆ ಕಂಡುಕೊಂಡು ಸೂಪರ್ ಸ್ಟಾರ್ ಆಗುವತ್ತ ದಾಪುಗಾಲಿಟ್ಟಿರುವವರು. ಗಾಡ್ ಫಾದರ್​ಗಳಿಲ್ಲದೆ ಚಿತ್ರರಂಗಕ್ಕೆ ಬಂದ ಹಲವರಂತೆ ಆರಂಭದ ದಿನಗಳಲ್ಲಿ ಗಾಂಧಿ ನಗರದಲ್ಲಿ ಸಾಕಷ್ಟು ಅಪಮಾನಗಳನ್ನು ಎದುರಿಸಿದ್ದಾರೆ, ನಿಂದನೆಗಳನ್ನು ಸಹಿಸಿದ್ದಾರೆ. ಈಗ ಸ್ಟಾರ್ ಆಗಿರುವ ಹಂತದಲ್ಲಿ ತಮ್ಮ ಆರಂಭದ ದಿನಗಳ ಕಡೆ ಹಿಂತಿರುಗಿ ನೋಡಿರುವ ಡಾಲಿ, ಆ ಸಂಕಷ್ಟದ ದಿನಗಳ ಬಗ್ಗೆ ಅಪೂರ್ವವಾದ ಮಾತೊಂದನ್ನು ಹೇಳಿದ್ದಾರೆ ಕೇಳಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ