ರೆಟ್ರೋ ಸ್ಟೈಲ್​ನಲ್ಲಿ ದುಬೈಗೆ ಹಾರಿದ ಡಾಲಿ ಧನಂಜಯ್

ನಟ ಡಾಲಿ ಧನಂಜಯ್ ಅವರು ‘ಹೆಡ್​ ಬುಷ್​’ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ಈ ಮಧ್ಯೆ ರಾಜ್​ ಕಪ್ ಆಡಲು ಅವರು ದುಬೈಗೆ ಹಾರಿದ್ದಾರೆ. ಈ ವೇಳೆ ಅವರು ರೆಟ್ರೋ ಸ್ಟೈಲ್​ನಲ್ಲೇ ಕಾಣಿಸಿಕೊಂಡರು.

TV9kannada Web Team

| Edited By: Rajesh Duggumane

Sep 23, 2022 | 6:30 AM

ನಟ ಡಾಲಿ ಧನಂಜಯ್ (Daali Dhananjay) ಅವರು ‘ಹೆಡ್​ ಬುಷ್​’ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ಈ ಮಧ್ಯೆ ರಾಜ್​ ಕಪ್ ಆಡಲು ಅವರು ದುಬೈಗೆ ಹಾರಿದ್ದಾರೆ. ಈ ವೇಳೆ ಅವರು ರೆಟ್ರೋ ಸ್ಟೈಲ್​ನಲ್ಲೇ ಕಾಣಿಸಿಕೊಂಡರು. ಡಾನ್ ಜಯರಾಜ್​ ಅವರ ಬಯೋಪಿಕ್ ‘ಹೆಡ್​ ಬುಷ್​’ (Head Bush). ಧನಂಜಯ್ ಅವರು ಜಯರಾಜ್ ಅವತಾರ ತಾಳಿದ್ದಾರೆ.

Follow us on

Click on your DTH Provider to Add TV9 Kannada