Daily Devotional: ಯಾವ ಗ್ರಹ ಪೂಜಿಸಿದರೆ ಏನೇನು ಫಲ ಸಿಗುತ್ತೆ? ವಿಡಿಯೋ ನೋಡಿ

Daily Devotional: ಯಾವ ಗ್ರಹ ಪೂಜಿಸಿದರೆ ಏನೇನು ಫಲ ಸಿಗುತ್ತೆ? ವಿಡಿಯೋ ನೋಡಿ

ವಿವೇಕ ಬಿರಾದಾರ
|

Updated on: Sep 25, 2024 | 6:53 AM

ಸನಾತನ ಹಿಂದೂ ಧರ್ಮದಲ್ಲಿ ದೇವರುಗಳನ್ನು ಪೂಜಿಸುವ ರೀತಿ ಗ್ರಹಗಳನ್ನು ಪೂಜಿಸಲಾಗುತ್ತದೆ. ಯಾವ ಗ್ರಹ ಪೂಜಿಸಿದರೆ ಏನು ಫಲ ಸಿಗುತ್ತದೆ? ಗ್ರಹಗಳನ್ನು ಹೇಗೆ ಪೂಜಿಸಬೇಕು? ಎಂಬುವುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ತಿಳಿಸಿದ್ದಾರ.

ಸನಾತನ ಹಿಂದೂ ಧರ್ಮದಲ್ಲಿ ದೇವರುಗಳನ್ನು ಪೂಜಿಸುವ ರೀತಿ ಗ್ರಹಗಳನ್ನು ಪೂಜಿಸಲಾಗುತ್ತದೆ. ಗ್ರಹಗಳ ಸಂಚಾರ ನಮ್ಮ ನಿತ್ಯ ಜೀವನದಲ್ಲಿ ಆಗು-ಹೋಗುಗಳನ್ನು ನಿರ್ಧರಿಸುತ್ತವೆ ಎಂದು ಹೇಳಲಾಗುತ್ತದೆ. ಮತ್ತು ಗ್ರಹಗಳ ಚಲವಲನ ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತವೆ ಎಂದು ನಂಬಲಾಗಿದೆ. ಹೀಗಾಗಿ ಅನೇಕರು ಗ್ರಹಗಳನ್ನೂ ಪೂಜಿಸುತ್ತಾರೆ. ಹಾಗಿದ್ದರೆ ಯಾವ ಗ್ರಹ ಪೂಜಿಸಿದರೆ ಏನು ಫಲ ಸಿಗುತ್ತದೆ? ಗ್ರಹಗಳನ್ನು ಹೇಗೆ ಪೂಜಿಸಬೇಕು? ಎಂಬುವುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಉತ್ತರ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ