Daily Devotional: ಬ್ರಾಹ್ಮೀ ಮುಹೂರ್ತದ ಮಹತ್ವ ತಿಳಿದುಕೊಳ್ಳಿ

Daily Devotional: ಬ್ರಾಹ್ಮೀ ಮುಹೂರ್ತದ ಮಹತ್ವ ತಿಳಿದುಕೊಳ್ಳಿ

ವಿವೇಕ ಬಿರಾದಾರ
|

Updated on: Jun 26, 2024 | 6:51 AM

ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಳ್ಳಲು, ಶುಭಕಾರ್ಯಗಳನ್ನು ಆರಂಭಿಸಲು, ಪ್ರಾರ್ಥನೆಗಳನ್ನು ಈಡೇರಿಸಿಕೊಳ್ಳು ಯಾವ ಸಮಯ ಶುಭ? ಎಂಬ ಪ್ರಶ್ನೆ ಮೂಡುತ್ತದೆ. ಇದಕ್ಕೆ ಉತ್ತರ ಬ್ರಾಹ್ಮೀ ಮುಹೂರ್ತ ಅಥವಾ ಬ್ರಹ್ಮ ಮುಹೂರ್ತ. ಈ ಬ್ರಾಹ್ಮೀ ಮುಹೂರ್ತ ಮಹತ್ವ ಏನು ಎಂಬುವುದು ಈ ವಿಡಿಯೋದಲ್ಲಿ ತಿಳಿದುಕೊಳ್ಳಿ.

ಕಾಲಾಯ ತಸ್ಮೈ ನಮಃ ಕಾಲವನ್ನು ಸದುಪಯೋಗ ಪಡಿಸಿಕೊಳ್ಳುವುದು ಹೇಗೆ? ಸೂರ್ಯೋದಯದಿಂದ ಸೂರ್ಯಾಸ್ತದ ತನಕ ಸಮಯವನ್ನು ಸದುಪಯೋಗಪಡಿಸಿಕೊಳ್ಳುವುದು ಹೇಗೆ? ಈ ಸಮಯದಲ್ಲಿ ಯಾವ ಕಾಲ ಶುಭಕಾಲ, ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಳ್ಳಲು, ಶುಭಕಾರ್ಯಗಳನ್ನು ಆರಂಭಿಸಲು, ಪ್ರಾರ್ಥನೆಗಳನ್ನು ಈಡೇರಿಸಿಕೊಳ್ಳು ಯಾವ ಸಮಯ ಶುಭ? ಎಂಬ ಪ್ರಶ್ನೆ ಮೂಡುತ್ತದೆ. ಇದಕ್ಕೆ ಉತ್ತರ ಬ್ರಾಹ್ಮೀ ಮುಹೂರ್ತ ಅಥವಾ ಬ್ರಹ್ಮ ಮುಹೂರ್ತ. ಈ ಬ್ರಾಹ್ಮೀ ಮುಹೂರ್ತ ಮಹತ್ವ ಏನು ಎಂಬುವುದು ಈ ವಿಡಿಯೋದಲ್ಲಿ ತಿಳಿದುಕೊಳ್ಳಿ.