Daily Devotional: ಗೋಮಯದ ಮಹತ್ವ, ಉಪಯೋಗ ತಿಳಿದುಕೊಳ್ಳಿ
ಗೋ ಒಂದು ಪ್ರಾಣಿ, ಆದರೆ ಹಿಂದೂಗಳ ಪಾಲಿಗೆ ದೈವಾಂಶ ಸಂಭೂತ. ಗೋವಿನಲ್ಲಿ ಮುಕ್ಕೋಟಿ ದೇವತೆಗಳು ನೆಲಸಿದ್ದಾರೆ ಎಂದು ನಂಬಲಾಗಿದೆ. ಗೋವಿನ ಹಾಲು, ತುಪ್ಪ, ಬೆಣ್ಣ ಬಹಳ ಶ್ರೇಷ್ಠದಾಯಕ. ಹಾಗೇ ಗೋಮೂತ್ರ ಮತ್ತು ಗೋಮಯ ಕೂಡ ಪವಿತ್ರವಾದದು ಎಂದು ನಂಬಲಾಗಿದೆ. ಹಾಗಿದ್ದರೆ ಗೋಮಯದ ಮಹತ್ವ, ಉಪಯೋಗ ತಿಳಿದುಕೊಳ್ಳಿ.
ಗೋ ಒಂದು ಪ್ರಾಣಿ, ಆದರೆ ಹಿಂದೂಗಳ ಪಾಲಿಗೆ ದೈವಾಂಶ ಸಂಭೂತ. ಗೋವಿನಲ್ಲಿ ಮುಕ್ಕೋಟಿ ದೇವತೆಗಳು ನೆಲಸಿದ್ದಾರೆ ಎಂದು ನಂಬಲಾಗಿದೆ. ಗೋವಿನ ಹಾಲು, ತುಪ್ಪ, ಬೆಣ್ಣ ಬಹಳ ಶ್ರೇಷ್ಠದಾಯಕ. ಅಭಿಷೇಕಕ್ಕೆ ಗೋವಿನ ಹಾಲನ್ನೇ ಬಳಸಲಾಗುತ್ತದೆ. ಹಾಗೇ ಗೋಮೂತ್ರ ಮತ್ತು ಗೋಮಯ ಕೂಡ ಪವಿತ್ರವಾದದು ಎಂದು ನಂಬಲಾಗಿದೆ. ಗೋಮುತ್ರ ಸೇವನೆಯಿಂದ ರೋಗಗಳು ನಾಶವಾಗುತ್ತವೆ ಎಂದು ನಂಬಲಾಗಿದೆ. ಇನ್ನು ಗೋಮಯದಿಂದ ವಿಭೂತಿ ತಯಾರಿಸಲಾಗುತ್ತದೆ. ಇತ್ತೀಚಿಗಂತು ಗೋಮಯದಿಂದ ಹಬ್ಬಗಳ ಸಮಯದಲ್ಲಿ ಮನೆಯಲ್ಲಿ ಪ್ರತಿಷ್ಠಾಪಿಸಲಾಗುವ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ. ಗೋಮಯದಿಂದ ಹಣತೆ ಹೀಗೆ ಧಾರ್ಮಿಕ ಕಾರ್ಯಗಳಿಗೆ ಬಳಕೆಯಾಗುವ ವಸ್ತುಗಳನ್ನು ಗೋಮಯದಿಂದ ತಯಾರಿಸಲಾಗುತ್ತಿದೆ. ಗೋಮಯದಿಂದ ಇನ್ನೂ ಏನೇನು ಉಪಯೋಗಗಳಿವೆ ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos